Jagannatha Tirtharu

ಶ್ರೀ ಜಗನ್ನಾಥತೀರ್ಥರ ಪುಣ್ಯದಿನ

(ಭಾಷ್ಯದೀಪಿಕಾಚಾರ್ಯರು)

Ashrama Gurugalu – Sri Sheshachandrikacharyaru

Ashrama Shishyaru – Sri Srinatha Tirtharu

Birth Place : Gouribidanoor

Vrundavana @ Kumbakona

Aradhana day :  Pushya Shukla dwiteeya

Peetadhipatva period 1755-1770

click for kannada version of article

 

JAGANNATHA Teertharu - Kumbukonam

ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ|
ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |

श्री जगन्नाथतीर्थर पुण्यदिन (भाष्यदीपिकाचार्यरु)

 

विद्वत्पंकज मार्तांड: वादिमत्तेभकेसरी।

जगन्नाथगुरुर्भूयात् ज्यायसे श्रेयसे मम ।

 

ಸೂರ್ಯ ಕಮಲಗಳನ್ನು ಅರಳಿಸುವಂತೆ ತಾವು ವಿದ್ವಾಂಸರನ್ನು ಅರಳಿಸಬಲ್ಲ ಭಾಸ್ಕರರು. ಸೂರ್ಯಸದೃಶರು.  ಸೂರ್ಯನ ಕಿರಣ ಕಮಲವನ್ನು ಸ್ಪರ್ಶಿಸಿದೊಡನೆ ಕಮಲ ಅರಳುತ್ತದೆ.  ತಮ್ಮ ಜ್ಞಾನವೆಂಬ ಕಿರಣದಿಂದ ನಮ್ಮನ್ನು ಸ್ಪರ್ಶಿಸಿ ಮುದುಡಿದ ನಮ್ಮ ಮನಸ್ಸು ಅರಳುವಂತೆ ಮಾಡಿ,  ಅಲ್ಲಿ ಜ್ಞಾನದ ಸೌಂದರ್ಯ ಕಾಣುವಂತೆ ಅನುಗ್ರಹಿಸಿ.

 

ತಾವು ವಾದಿಮತ್ತೇಭಕೇಸರಿಗಳು. ದುರಹಂಕಾರದಿಂದ ಸೊಕ್ಕಿದ ದುರ್ವಾದಿಗಳೆಂಬ ಆನೆಗಳ ಕುಂಭಸ್ಥಳ ಸೀಳಿಹಾಕುವ ಸಿಂಹ ತಾವು.   ನಮ್ಮ ಮನಸ್ಸಿನಲ್ಲಿ ನೂರಾರು ಸಂಶಯಗಳನ್ನು ಪರಿಹರಿಸಿ,  ನಮ್ಮ ಗರ್ವವನ್ನು ಪರಿಹರಿಸಿ. ತಮ್ಮ ಜ್ಞಾನದ ಲೇಶವನ್ನು ನಮಗೂ ಅನುಗ್ರಹಿಸಿ, ವೈದಿಕಸಿದ್ಧಾಂತಕ್ಕೆ ವಿರೋಧಿಗಳಾದ ಜನರನ್ನು ಸದೆಬಡೆಯುವ ಸಾಮರ್ಥ್ಯವನ್ನು ಅನುಗ್ರಹಿಸಿ.

 

*ಶ್ರೀ ಜಗನ್ನಾಥತೀರ್ಥರು* (ಭಾಷ್ಯದೀಪಿಕಾಚಾರ್ಯರು)

 

*ಆಶ್ರಮ ಗುರುಗಳು* –

ಶ್ರೀ ಶೇಷಚಂದ್ರಿಕಾಚಾರ್ಯರು

 

*ಆಶ್ರಮ ಶಿಷ್ಯರು* :

ಶ್ರೀ ಶ್ರೀನಾಥತೀರ್ಥರು

ವೃಂದಾವನ – ಕುಂಭಕೋಣಂ

ಪುಣ್ಯದಿನ – ಪುಷ್ಯ ಶುದ್ಧ ದ್ವಿತೀಯ

 

*ಗ್ರಂಥಗಳು* :

ಅ. ಭಾಷ್ಯ ದೀಪಿಕಾ

ಆ. ಸೂತ್ರ ದೀಪಿಕಾ

 

*ಭಾಷ್ಯದೀಪಿಕಾಚಾರ್ಯರು* –

ಇವರ ಆಶ್ರಮ ನಾಮ ಜಗನ್ನಾಥ ತೀರ್ಥರು. ಆದರೂ ಇವರ ಅತ್ಯದ್ಭುತ ಗ್ರಂಥ *ಭಾಷ್ಯದೀಪಿಕಾ* ರಚನೆಯಿಂದ ಪ್ರಾಪ್ತವಾದ ಹೆಸರು ಭಾಷ್ಯದೀಪಿಕಾಚಾರ್ಯರು.

 

ಶ್ರೀ ಶೇಷಚಂದ್ರಿಕಾಚಾರ್ಯರಲ್ಲಿ ಮೂವತ್ತು ವರ್ಷಗಳ ಕಾಲ ಅಧ್ಯಯನ ಮಾಡಿದರು.

 

*ದೇವರ ಪೆಟ್ಟಿಗೆಯೊಂದಿಗೆ 20 ಕಿಮೀ ಈಜಿದ ಜಗನ್ನಾಥತೀರ್ಥರು*. – ಒಮ್ಮೆ ಕೆಲವು ದುಷ್ಕರ್ಮಿ ಸೈನಿಕರು ಇವರನ್ನು ಅಟ್ಟಿಸಿಕೊಂಡು ಬಂದರು. ಆಗ ದೇವರಪೆಟ್ಟಿಗೆ ಸಮೇತ ಹೊತ್ತುಕೊಂಡು ಈಜುತ್ತಾ ಕಾವೇರಿ ನದಿಯಲ್ಲಿ ಇಪ್ಪತ್ತು ಕಿಮೀ ದೂರ ಹೊರಟು ಅನ್ಯ ಜನರು ದೇವರ ಪೆಟ್ಟಿಗೆಯನ್ನು ಸ್ಪರ್ಶಿಸದಂತೆ ನೋಡಿಕೊಂಡರು.

 

Ashrama Gurugalu –

Sri Sheshachandrikacharyaru

 

Ashrama Shishyaru –

Sri Srinatha Tirtharu

Vrundavana @ Kumbakona

Peetadhipatva period 1755-1770

 

*shrI Jagannaatha Tirtharu*

(bhaaShyadIpikaachaaryaru)

 

He is said to be the avatara of Sri Galava Rushigalu

 

*Bhashyadeepikacharya* – His Ashrama name is actually Sri Jagannatha Tirtharu. But he is always referred as *Bhashyadeepikacharyaru* as he has composed the great book titled Bhashya Deepika.

 

He studied under Sri Sheshachandrikacharyaru for nearly 30 years

 

One of the very pontiffs in Sri Vyasaraja Mutt, who entered sanyasa directly from Brahmacharyashrama after Sri Vyasarajaru

Place where he wrote his books – Bhavan Kalmanmandapam, where his image is carved on a pillar.

Bhashyadeepikacharya His name is actually Sri Jagannatha Tirtharu.  But he is always referred as Bhashyadeepikacharyaru as he has composed the great book titled Bhashya Deepika.  He studied under Sri Sheshachandrikacharyaru for nearly 30 years

Swimming with the devara pettige –  Once some Turushka Sainikaas attacked him.  In order to prevent them from touching the devara pettige (God’s box), he swam in Kaveri River for nearly 20 kilometres and saved himself and the Devara pettige.

Saved by Narasimha – In another occasion, some sainiks attacked, he prayed Narasimha Devaru, who in turn appeared in a Mango Tree and saved him.  This he has mentioned in his Bhashyadeepika Grantha.

Amrastambhaat samaagatsa taamra tunDaan nihatyaya |

namram noumi jagannatham tamrOpaattam nRukEsari |

ಆಮ್ರಸ್ತಮ್ಭಾತ್ ಸಮಾಗತ್ಸ ತಾಮ್ರ ತುಂಡಾನ್ ನಿಹತ್ಯಯ |
ನಮ್ರಂ ನೌಮಿ ಜಗನ್ನಾಥಮ್ ತಮ್ರೋಪಾತ್ತಮ್ ನೃಕೇಸರಿ |

आम्रस्तम्भात् समागत्स ताम्र तुंडान् निहत्यय ।
नम्रं नौमि जगन्नाथम् तम्रोपात्तम् नृकेसरि ।

2 Comments

Add a Comment
  1. great saint trained under most learned saint
    sri sheshachanrikacharya
    and sri jagannatha theertha’s granthas namely bhashya deepika and sutradeepika an outstanding work for all madhwas irrespective of their respective mutts
    to understand sri madhwa sutra bhashya without any doubts
    naganathachar

  2. without studying bhashyadeepika the inner meaning of brahma sutr bhashya will remain incomplete. one should be ever grateful to sri jagannatha theertharu and also his famous guru HIS HOLINESS sri shesha chandrikacharyaru the gems of madhwa mutt and we have to bow our heads with great devotion

Leave a Reply

Your email address will not be published.

Sumadhwa Seva © 2022