ಶ್ರೀ ಜಯಧ್ವಜತೀರ್ಥರು

ಶ್ರೀ ಜಯಧ್ವಜತೀರ್ಥರು

 

ರಮಾರಮಣಪಾದಾಬ್ಜ ಯುಗಲಾಸಕ್ತಮಾನಸ: |

ಜಯಧ್ವಜಮುನೀಂದ್ರೋsಸೌ ಗುರುರ್ಭೂಯಾದಭೀಷ್ಟದ: ||

 

ಪರಂಪರೆ :

ಮಧ್ವಾಚಾರ್ಯರು
ಪದ್ಮನಾಭಾದಿ ಯತಿಗಳು
ಶ್ರೀ ಜಯತೀರ್ಥರು
ಶ್ರೀ ವಿದ್ಯಾಧಿರಾಜರು
ಶ್ರೀ ರಾಜೇಂದ್ರತೀರ್ಥರು
*ಶ್ರೀ ಜಯಧ್ವಜತೀರ್ಥರು*

ಇವರು ಶ್ರೀ ರಾಜೇಂದ್ರತೀರ್ಥರ ಪೂರ್ವಾಶ್ರಮ ಸಹೋದರರು.
ಆಶ್ರಮ ಪಡೆದಿದ್ದು ಶ್ರೀ ರಾಜೇಂದ್ರತೀರ್ಥರಿಂದ

 

ಉತ್ತರಾಧಿಕಾರಿಗಳು: ಶ್ರೀ ಪುರುಷೋತ್ತಮ ತೀರ್ಥರು (ಪುರುಷೋತ್ತಮ ಗುಹೆ, ಅಬ್ಬೂರು)

ವೃಂದಾವನ: ಯರಗೋಳ

ಪೀಠಾಧಿಪತಿತ್ವ – 1440 – 1448 AD

ವೃಂದಾವನ ಪ್ರವೇಶ: ಕಾರ್ತೀಕ ಹುಣ್ಣಿಮೆ

ರಮಾರಮಣಪಾದಾಬ್ಜ ಯುಗಲಾಸಕ್ತಮಾನಸ: |
ಜಯಧ್ವಜಮುನೀಂದ್ರೋsಸೌ ಗುರುರ್ಭೂಯಾದಭೀಷ್ಟದ: |

 

Sumadhwa Seva © 2022