Sripadarajaru

Parents
Sheshagiriyappa & Giriyamma
Birth Place
Abboor ಅಬ್ಬೂರು
Birth Name
Lakshminarayana ಲಕ್ಷ್ಮೀ ನಾರಾಯಣ
Year  of Birth
1406
Upanayana
1411
Brahmopadesha presence
Sri Svarnavarna Tirtharu ಸ್ವರ್ಣವರ್ಣ
ತೀರ್ಥರು
Ashrama Gurugalu Sri Svarnavarna Tirtharu 
Sanyasa Sweekara 1412 @ Sriranga
Ashrama Nama Sri Lakshminarayana Tirtharu
ಲಕ್ಷ್ಮೀ ನಾರಾಯಣ ಮುನಿ
Ashrama Shishyaru Sri Hayagreeva Tirtharu
Vidya Gurugalu Sri Vibudendra Tirtharu
Upasya Moorthi Gopinatha
Ankita
Rangavittala(swapna labda), Gopinatha
Main Shishya Sri Vyasarajaru
Rangavittala anugraha Near Bheema River
Madhwa Parampare 8th after Acharya Madhwa
Grantha
“Vagvajra” (one & only grantha available)
Brahmahatya dosha removal
Salva Narasimha bhoopala in 1468 AD
Amsha Dhruvarajaru
Daily Naivedya 64 types bhakshya bhojya
“Sripadaraja” title  From Sri Raghunatha Tirtharu
Got Sripadaraja title at Karpara Narasimha kshetra
Vidyapeeta sthapane At Mulabagilu
Vrundavana
Mulabagilu – Narasimha Tirtha in 1504AD
Mruttika Vrundavana Bangalore, Sriranga, etc
Important Krutees
Narasimha Dandaka, Madhwanama, Venugeeta, Bhramarageeta, Ugaboga, Keertanaas, Suladees,
Contemporaries
Brahmanya Tirtharu, Vyasarajaru, Vibudendraru, Vadirajaru, Purandaradasaru, Salva Narasimha Bhoopala, Somanatha Kavi, etc
Mutt’s Moola purusharu
Sri Padmanabha Tirtharu
Aradhana Day
Jyesta Shukla Chaturdashi
Ashwatta Narasimha pratiste
At Karpara Kshetra
ಶ್ರೀಪಾದರಾಜಗುರುಭ್ಯೋನಮ:
ತಂ ವಂದೇ ನರಸಿಂಹತೀರ್ಥನಿಲಯಂ
ಶ್ರೀವ್ಯಾಸರಾಟ್ ಪೂಜಿತಂ |
ಧ್ಯಾಯಂತಂ ಮನಸಾ ನೃಸಿಂಹಚರಣಮ್
ಶ್ರೀಪಾದರಾಜಂ ಗುರುಂ |

 

ಜ್ಞಾನವೈರಾಗ್ಯ ಭಕ್ತ್ಯಾದಿ ಕಲ್ಯಾಣಗುಣಶಾಲಿನ: |
ಲಕ್ಷ್ಮೀನಾರಾಯಣಮುನೀನ್
ವಂದೇ ವಿದ್ಯಾಗುರೂನ್ಮಮ ||

श्रीपूर्णबोध कुलवार्धि सुधाकराय श्रीव्यासराज गुरवे यतिशेखराय |
श्रीरंगविट्ठल पदांबुज बंभराय श्रीपादराजगुरवेस्तु नमश्युभाय ॥

ज्ञानवैराग्य भक्त्यादि कल्याणगुणशालिन: ।
लक्ष्मीनारायणमुनीन्वंदे विद्यागुरून्मम ॥

तं वंदे नरसिंहतीर्थनिलयं श्रीव्यासराट् पूजितं ।
ध्यायंतं मनसा नृसिंहचरणम् श्रीपादराजं गुरुं ।

ಶ್ರೀಪೂರ್ಣಬೋಧ ಕುಲವಾರ್ಧಿ ಸುಧಾಕರಾಯ
ಶ್ರೀವ್ಯಾಸರಾಜ ಗುರವೇ ಯತಿಶೇಖರಾಯ |
ಶ್ರೀರಂಗವಿಟ್ಠಲ ಪದಾಂಬುಜ ಬಂಭರಾಯ
ಶ್ರೀಪಾದರಾಜಗುರವೇಸ್ತು ನಮಶ್ಯುಭಾಯ ||

 

ಶೇಷಗಿರಿಯಪ್ಪ ಮತ್ತು ಗಿರಿಯಮ್ಮ ದಂಪತಿಗಳಲ್ಲಿ ಅಬ್ಬೂರಿನಲ್ಲಿ ಕ್ರಿ.ಶಕ. 1406ರಲ್ಲಿ “ಲಕ್ಷ್ಮೀನಾರಾಯಣ” ಎಂಬ ನಾಮಧೇಯದಿಂದ ಜನಿಸಿ, 1411ರಲ್ಲಿ ಉಪನಯನಗೊಂಡು. 1412ರಲ್ಲಿ ಶ್ರೀರಂಗದಲ್ಲಿ ಶ್ರೀ ಸ್ವರ್ಣವರ್ಣತೀರ್ಥರ ಉತ್ತರಾಧಿಕಾರಿಯಾಗಿ ಸನ್ಯಾಸವನ್ನು ಸ್ವೀಕರಿಸಿ, “ಲಕ್ಷ್ಮೀನಾರಾಯಣ ಮುನಿ” ಎಂಬ ಆಶ್ರಮನಾಮವನ್ನು ಸ್ವೀಕರಿಸಿ, ಶ್ರೀವಿಭುದೇಂದ್ರತೀರ್ಥರಲ್ಲಿ ಅಧ್ಯಯನ ಮಾಡಿ, ಅಶ್ವತ್ಥ ನರಸಿಂಹ ಕ್ಷೇತ್ರ ಕಾರ್ಪರದಲ್ಲಿ ತಮಗೆ ಪ್ರಾಪ್ತವಾದ ” *ಶ್ರೀಪಾದರಾಜರು* ” ಎಂಬ ಪದವಿಯಿಂದಲೇ ಜಗತ್ತಿನಲ್ಲಿ ಮಾನ್ಯರಾಗಿ, ” *ರಂಗ ವಿಠಲ* ” ಅಂಕಿತದಿಂದ,‌ ಸಾವಿರಾರು ದೇವರನಾಮಗಳನ್ನೂ, ಉಗಾಭೋಗಗಳನ್ನು , ಸುಳಾದಿಗಳನ್ನೂ ರಚಿಸಿ, ” *ವಾಗ್ವಜ್ರ* ” ಎಂಬ ಗ್ರಂಥವ ರಚಿಸಿ, ಶ್ರೀ ವ್ಯಾಸರಾಜರೆಂಬ ಶ್ರೇಷ್ಠ ಯತಿಗಳಿಗೆ ವಿದ್ಯಾಗುರುಗಳಾಗಿ ವಿಜೃಂಭಿಸಿ, ಭಾಸ್ಕರಕ್ಷೇತ್ರ ವೆಂದು ಪ್ರಖ್ಯಾತವಾಗಿದ್ದ, ವಿಜಯನಗರದ ಅರಸರ ಎರಡನೇ ರಾಜಧಾನಿ ಯಾಗಿದ್ದ, ತಿರುಪತಿಯ ಪೂರ್ವದ ಬಾಗಿಲು ಎನಿಸಿರುವ “ಮುಳಬಾಗಿಲು” ಕ್ಷೇತ್ರದಲ್ಲಿ 1504ರಲ್ಲಿ ಜ್ಯೇಷ್ಟ ಶುಕ್ಲ ಚತುರ್ದಶಿಯಂದು ವೃಂದಾವನಸ್ಥರಾದರು. ತಾವು ಗಂಗಾಸ್ನಾನಕ್ಕೆ ಹೊರಡಲು ಉದ್ಯುಕ್ತರಾದಾಗ, ಗಂಗೆಯೇ ಇವರಿದ್ದ ಸ್ಥಳದಲ್ಲಿ ಬಂದು ನೆಲೆಸಿ “ನರಸಿಂಹ ತೀರ್ಥ” ಎಂದು ಪ್ರಖ್ಯಾತವಾಯಿತು. ಸಾಳ್ವ ನರಸಿಂಹ ಭೂಪಾಲನಿಗೆ ತಗಲಿದ್ದ ಬ್ರಹ್ಮಹತ್ಯಾ ದೋಷ ಪರಿಹರಿಸಿದರು.

 

ಶ್ರೀಪಾದರಾಜರ ಕೆಲವು ಪ್ರಸಿದ್ಧ ಕೃತಿಗಳು
ಮಧ್ವನಾಮ, ನರಸಿಂಹ ದಂಡಕ, ವೇಣುಗೀತ, ಭ್ರಮರ ಗೀತಾ. ಇವರ ಕೆಲವು ಪ್ರಸಿದ್ಧ ದೇವರನಾಮಗಳು – ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ, ಮಕ್ಕಳ ಭಾಷೆಯಲ್ಲಿ ರಚಿತ ಪೋಪು ಹೋಗೋಣ ಬಾರೋ ರಂಗ, ಇಕ್ಕೋ ನೋಡೆ ರಂಗನಾಥನ ದಿವ್ಯ ಪಾದವ, ಇಟ್ಟಾಂಗೆ ಇರುವೆನೋ ಹರಿಯೇ, ಇತ್ಯಾದಿ.

 

*ಶ್ರೀ ಲಕ್ಷ್ಮೀ ನಾರಾಯಣ ಮುನಿಗಳು ಶ್ರೀಪಾದರಾಜರೆಂದು ಲೋಕಖ್ಯಾತರಾದರು* :.

ಶ್ರೀಪಾದರಾಜ ಎಂಬುದು ಅವರ ಆಶ್ರಮ ನಾಮವಲ್ಲ, ಅಭಿಮಾನದಿಂದ ಪಡೆದ ಗೌರವ. ಒಮ್ಮೆ ಕಾರ್ಪರ ನರಸಿಂಹ ಕ್ಷೇತ್ರದಲ್ಲಿ ಶ್ರೀ ವಿಭುದೇಂದ್ರತೀರ್ಥರು ತಮ್ಮ ಶಿಷ್ಯ ಶ್ರೀ ಲಕ್ಷ್ಮೀನಾರಾಯಣ ಮುನಿಗಳಿಗೆ ಶ್ರೀಮನ್ಯಾಯ ಸುಧಾ ಪಾಠ ಹೇಳುತ್ತಿದ್ದ ಸಂದರ್ಭದಲ್ಲಿ ಶ್ರೀ ಉತ್ತರಾದಿಮಠದ ಶ್ರೀ ರಘುನಾಥತೀರ್ಥರೂ ಅಲ್ಲಿಗೆ‌ ಬಂದು ಆ ಪಾಠವನ್ನು ಆಲಿಸಿದರು. ನಂತರ ಲಕ್ಷ್ಮೀ ನಾರಾಯಣ ಮುನಿಗಳ ಅನುವಾದದ ಸಮಯ. ಅವರ ಅನುವಾದದ ಶೈಲಿ, ಆಚಾರ್ಯ ಮಧ್ವರ ತತ್ವದ, ಜಯತೀರ್ಥರ ಟೀಕಾ ಇವುಗಳ ಪ್ರಸ್ತುತಿಯನ್ನು ಆಲಿಸಿದ ಶ್ರೀ ರಘುನಾಥತೀರ್ಥರು “ನಾವು ಶ್ರೀಪಾದರಾದರೆ ನೀವು ಶ್ರೀಪಾದರಾಜರು” ಎಂದರು. ಅರ್ಥಾತ್ ಯತಿ ಶ್ರೇಷ್ಠರು, ಯತಿಗಳಲ್ಲಿ ಅಗ್ರಗಣ್ಯರು. ಇದೇ ಅವರ ನಾಮಧೇಯವೆಂಬಂತೆ ಪ್ರಸಿದ್ಧಿಯಾಯಿತು.

 

*ರಂಗವಿಠಲ* ಅಂಕಿತ – ಶ್ರೀಪಾದರಾಜರು ಒಮ್ಮೆ ಪಂಡರಾಪುರಕ್ಕೆ ಹೋಗಿದ್ದಾಗ, ಅವರಿಗೆ ಸ್ವಪ್ನ ಸೂಚನೆಯಾಯಿತಂತೆ. “ಭೀಮರತಿ – ಪುಷ್ಪವತಿ ಸಂಗಮದಲ್ಲಿ ಒಬ್ಬ ಪಾಂಡವ ರಾಜ ಭೂಗತ ಮಾಡಿರುವ ಪ್ರತಿಮೆಯಿದೆ, ಅದನ್ನು ತೆಗೆಸಿ” ಎಂದು. ಅದರಂತೆ ಮಾರನೇ ದಿನ ಆ ಜಾಗದಲ್ಲಿ ಅಗೆಸಿದಾಗ ಎರಡು ಸಂಪುಟಗಳು ಲಭ್ಯವಾಯಿತು. ಒಂದು ಸಂಪುಟದಲ್ಲಿ ‘ರಂಗವಿಠಲ’ ಮೂರ್ತಿಯಿತ್ತು. ಇನ್ನೊಂದು ಸಂಪುಟವನ್ನು ತೆರೆಯಲು ಯತ್ನಿಸಿದಾಗ, ಏನು ಮಾಡಿದರೂ ಅದು ಬರಲಿಲ್ಲ. ಅದನ್ನು ಹಾಗೆಯೇ ಇಟ್ಟು ಪೂಜೆ ಮಾಡಲಾಗುತ್ತಿತ್ತು. ಒಮ್ಮೆ ಗುರು ಶ್ರೀಪಾದರಾಜರು ಅನುಜ್ಞೆಯಂತೆ ಶಿಷ್ಯ ಶ್ರೀ ವ್ಯಾಸರಾಯರು ಪೂಜಿಸುತ್ತಿದ್ದಾಗ , ಅದುವರೆಗೂ ತೆರೆಯಲು ಬಾರದಿದ್ದ, ಭೀಮಾನದೀ ತೀರದಲ್ಲಿ ದೊರಕಿದ್ದ ಸಂಪುಟವನ್ನು ತೆರೆಯಲು ಹೋದಾಗ ಅದು ತಟಕ್ಕನೆ ಬಾಯ್ದೆರೆದುಕೊಂಡಿತು. ಸಂಪುಟದ ಒಳಗೆ ನೋಡಿದರೆ ಮೋಹಕ ವೇಣುಗೋಪಾಲ ಮೂರ್ತಿ. ತುಟಿಗೆ ಕೊಳಲಿಟ್ಟು, ಕಾಲಿಗೆ ಗೆಜ್ಜೆಕಟ್ಟಿ ತ್ರಿಭಂಗಿಯಲ್ಲಿ ನಿಂತು ನೃತ್ಯ ಮಾಡುತ್ತಿದ್ದಾನೆ. ಕೊಳಲ ಇಂಪಾದ ನಾದ ಎಲ್ಲೆಡೆಗೂ ತುಂಬಿಕೊಂಡಿದೆ. ವ್ಯಾಸರಾಜರ ಮೈ ಜುಮ್ಮೆಂದಿತು. ಆ ದಿವ್ಯ ಮೂರ್ತಿಯ ಗೆಜ್ಜೆ ಶಬ್ದದಲ್ಲಿ, ವೇಣುನಾದದಲ್ಲಿ ಮೈಮರೆತು, ಅಲ್ಲಿಯೇ ಕೈಗೆ ಸಿಕ್ಕಿದ ಎರಡು ಸಾಲಿಗ್ರಾಮಗಳನ್ನು ಎತ್ತಿಕೊಂಡು ತಾಳ ಹಾಕುತ್ತಾ, ಕುಣಿಯಲಾರಂಭಿಸಿದರು. ವೇಣುಗೋಪಾಲ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ಅಪೂರ್ವ ಭಂಗಿಯಲ್ಲಿ ಕುಣಿಯುತ್ತಿದ್ದ. ಭಕ್ತಿಯ ಉನ್ಮಾದದಲ್ಲಿ ವ್ಯಾಸರಾಜರು ಕುಣಿದಾಡಿದರು. ಇದನ್ನು ಕಂಡ ಇನ್ನಿತರ ಶಿಷ್ಯರು ಕೂಡಲೇ ಶ್ರೀಪಾದರಾಜರಲ್ಲಿ ನಡೆಯುತ್ತಿರುವುದನ್ನು ತಿಳಿಸಿದರು. ಗುರುಗಳಿಗೆ ಆಶ್ಚರ್ಯ. ಬಂದು ನೋಡಿದರು. ಇದುವರೆಗೂ ತೆರೆಯಲಾಗದಿದ್ದ ಸಂಪುಟ ತೆರೆದಿದೆ. ವೇಣುಗೋಪಾಲ ಕಾಲುಗೆಜ್ಜೆಗಳನ್ನು ಶಬ್ದ ಮಾಡುತ್ತಾ ಕೊಳಲ ನಾದ ಮಾಡುತ್ತಾ ಕುಣಿಯುತ್ತಿದ್ದಾನೆ. ಅವನ ಜತೆಗೆ ವ್ಯಾಸರಾಜರೂ ಕುಣಿದಾಡುತ್ತಿದ್ದಾರೆ.
ವ್ಯಾಸರಾಜರೇ, ನೀವೇ ಧನ್ಯರು. ನಿಮ್ಮಿಂದ ನನಗೂ ವೇಣುಗೋಪಾಲನ ದಿವ್ಯದರ್ಶನವಾಯಿತು. ನಿಮಗೆ ಅನುಗ್ರಹಿತವಾದ ಈ ವೇಣುಗೋಪಾಲ ಮೂರ್ತಿಯನ್ನು ನೀವೇ ಇಟ್ಟುಕೊಂಡು ಪೂಜಿಸಿ” ಎಂದು ಶ್ರೀಪಾದರಾಜರು ಆ ವೇಣುಗೋಪಾಲ ಸಂಪುಟವನ್ನು ವ್ಯಾಸರಾಜರಿಗೇ ಕೊಟ್ಟುಬಿಟ್ಟರು. ಈಗಲೂ ಈ ವಿಗ್ರಹ ಕುಂದಾಪುರದ ವ್ಯಾಸರಾಜ ಮಠದಲ್ಲಿದೆ. ಅಂದಿನಿಂದ ತಮ್ಮ ದೇವರನಾಮಗಳನ್ನು *ರಂಗವಿಠಲ* ಅಂಕಿತದಲ್ಲೇ ರಚಿಸಿದರು.

 

ಶ್ರೀಪಾದರಾಜರು ಅಶ್ವತ್ಥ್ ನರಸಿಂಹ ದೇವರನ್ನು ಕಾರ್ಪರ ಕ್ಷೇತ್ರದಲ್ಲಿ ಪ್ರತಿಷ್ಠಿಸಿದರು.

 

*ಸುಖಪ್ರಾರಬ್ದ* – ಶ್ರೀ ಶ್ರೀಪಾದರಾಜರು ನಿತ್ಯ ಗೋಪಿನಾಥ ದೇವರಿಗೆ ೬೪ ಬಗೆಯ ಭಕ್ಷ್ಯಗಳನ್ನು ನಿವೇದನ ಮಾಡಿ ಸೇವಿಸುತ್ತಿದ್ದರು. ಒಮ್ಮೆ ಅವರು ತಮ್ಮ ಪ್ರಯಾಣ ಮಾರ್ಗದಲ್ಲಿ ದುರ್ಗಮವಾದ ಅರಣ್ಯ ಮಧ್ಯದಲ್ಲಿದ್ದಾಗ ದೇವರ ನೈವೇದ್ಯಕ್ಕೆ ಯಾವುದೇ ಧವಸ ಧಾನ್ಯಗಳು ಸಿಗದಿದ್ದಾಗ. ಇಟ್ಟಾಂಗೆ ಇರುವೆನೋ ಹರಿಯೇ ಎಂದು ಹಾಡಿದರು. ಆ ಸಮಯದಲ್ಲಿ ಅವರಿದ್ದ ಕಾಡಿಗೇ ಒಬ್ಬ ವ್ಯಾಪಾರಿ ಬಂದು ಬಂಡಿಗಳಲ್ಲಿ ಧವಸ ಧಾನ್ಯ ತರಕಾರಿ ತಂದು ಅರ್ಪಿಸಿ ನನಗೆ ಕನಸಿನಲ್ಲಿ ಶ್ರೀಹರಿಯ ಪ್ರೇರಣೆಯಂತೆ ಸಮರ್ಪಿಸಿದ್ದೇನೆ ಎಂದನು. ಆ ದುರ್ಗಮ ಅರಣ್ಯದಲ್ಲೇ ೬೪ ಬಗೆಯ ಭಕ್ಷ್ಯಗಳನ್ನು ನೈವೇದ್ಯ ಮಾಡಿದರು .

ರತ್ನಖಚಿತ ಕವಚ, ಕಂಕಣ, ಕುಂಡಲಗಳನ್ನು ಮುತ್ತಿನಹಾರ, ತುರಾಯಿಗಳನ್ನು ತೊಟ್ಟುಕೊಂಡು ತಮ್ಮ ಅಂತರ್ಯಾಮಿ ಶ್ರೀಹರಿಗೆ ಸಮರ್ಪಿಸುತ್ತಿದ್ದರು.

 

Moola Vrundavanasripada-rajaru

Mruttika Vrundavana @ Chennai Navavrundavana

  1. Sripadarajara Keertanegalu  – click

  2. Sripadaraja Pancharathnamaalika Stotra – click
  3. Sripadarajastakam by Srinidhi Tirtharu – click
  4. Sripadarajastakam by Vijayeendra Tirtharu – click
  5. “Bhramarageete” by Sripadarajaru – click

  6. Sripadarajaru – Life Story –  Kannada – click

  7. Sripadarajaru Life Story – English – click

  8. “Madhwanama” – Kannada Sanskrit Telugu Tamil – click

  9. “suLaadigaLu” “ಸುಳಾದಿಗಳು” – click

  10. “Ugabhogagalu” “ಉಗಾಭೋಗಗಳು” – click

  11. “Shripadaraja Stotra” By Vadirajaru – click

  12. “उगाभॊगगळु” (Ugabogas) – by Sripadarajaru – click

  13. kangalidyatako – ಕಂಗಳಿದ್ಯಾತಕೋ ಕಾವೇರಿ ರಂಗನ – click

  14. Srinidhi Tirtha’s Navapadya Suratnamala – click
  15. Sripadaraja Mutt Branches – click

Lakshminarayana Muni became Sripadarajaru –

Once Sri Vibudendra Tirtharu, was staying in Koppara Narasimha kshetra.  He was doing Srimannyayasudha paata to Sri LakshminarayaNa Tirtharu.  Sri Raghunatha Tirtharu came there on tour and stayed there for some time.   Sri Lakshminarayana Tirtharu had the opportunity of presenting the anuvada of Srimanyaya sudha in front of Sri Raghunatha Tirtharu and his vidya guru Sri Vibudendra Tirtharu.  Overwhelmed with joy, Sri Raghunatha Tirtharu felt happy and praised Lakshminarayana Tirtharu and gave the title “Sripadaraja”, by saying, “we are sripaadaas, but you are Sripadaraja”,  in front of Sri Vibudendra Tirtharu, which Sri Vibudendra Tirtharu also accepted. That was the vidyaa pakshapatitva of Sri Raghunatha Tirtharu and Vibudendra Tirtharu.  The same title became the name of Lakshminarayana Tirtharu.   Even today, many people are not aware of the real name of Sripadarajaru.  Such is the blessings of great yathigalu like Sri Vibudendraru and Sri Raghunatha Tirtharu.


Raghunatha Tirtharu & Sripadarajaru

Once Sri Raghunatha Tirtharu on his way to Dwaraka met Sri Sripadarajaru in one village. The king of that place invited the yatidwayaru for paada pooja. Sripadarajaru told the king to do the bhiksha first to Sri Raghunatha Tirtharu, but the king was reluctant to do so. He wanted to do it to Sripadarajaru. So, Sripadarajaru also refused his paadapooja and both the yatees went off that house. Immediately that house got fire and was burning with the agni jwaala. Repenting for his durahankara, the king fell on the paadakamala of the yatigalu for excusing his deeds. Then the Yatidwayaru accepted the paadapooja and ordered the king to do the prokshane of the paadOdaka on the house. The king did like that and got his abheeshtasiddhi.
On the day of his exit from the bhooloka, Sri Raghunatha Tirtharu, was travelling in a beautiful vimaana to devaloka. Sri Raghunatha Tirtharu threw devaloka flowers on Sripadarajaru from the vimaana (aeroplane). Sripadarajaru was doing sarvamoola paata to his shishyaas. Immediately, Sripadarajaru took that flower and had a touch of that flower on his eyes and kept it over his head. Unknown about what had happened, the disciples asked as to what had happened, then Sripadarajaru told them that Sri Raghunatha Tirtharu has departed from this bhooloka and he had thrown that flower on him. This can be seen from the shloka by Sri Nidhi Tirtha Virachita Sripaadaraja stotra :
shrImadyashIsha raGunaathamunErvimaanaat |
puShTEsvamUrdhnipatatiprasamIkShachOktvaa |
saMprEritOru raGunaathamunIshvaraama |
shrIpaadaraaja guruvEstu nama: shubhaaya |
ಶ್ರೀಮದ್ಯಶೀಶ ರಘುನಾಥಮುನೇರ್ವಿಮಾನಾತ್ |
ಪುಷ್ಟೇಸ್ವಮೂರ್ಧ್ನಿಪತತಿಪ್ರಸಮೀಕ್ಷಚೋಕ್ತ್ವಾ |
ಸಂಪ್ರೇರಿತೋರು ರಘುನಾಥಮುನೀಶ್ವರಾಮ |
ಶ್ರೀಪಾದರಾಜ ಗುರುವೇಸ್ತು ನಮ: ಶುಭಾಯ |

Got “Rangavittala” ankita in dream –

Once Sri Vyasarajaru got blessings in a dream and was asked to visit Pandarapura.  As such, Sri Vyasarajaru, Sri Brahmanya Tirtharu, and Sripadarajaru all went to Pandarapura to have the darshana of Lord Vittala.   There Vittala came in the dream of Sripadarajaru and told that one Pandava King had earthed a box containing god idols, near Bheemarathi Pushpavati Sangama kshetra.  Next day morning, Sripadarajaru got digged that place, where he found the box containing two samputaas, one which had Rukmini Satyabhama sahita Rangavittala idol which was worshipped by Jambavathi.   Till then, he was doing the keerthane with ankita “Gopinatha”,  Now as he is blessed with the Rangavittala, he started the krutees with Rangavittala ankita itself.

Brahmahatya Dosha parihara

In 1468 Brahmahatya nivarane for Sri Salva Narasimha Bhoopaala, when he got killed some Brahmanas who were archakas in Tirupathi Temple.  He did the removal of Brahmahatya dosha through Shankodaka prokshane for several days. Similarly he removed the Brahmahatya dosha of a brahmana through Shankodaka prokshane.

Rathnaabhisheka –

Vijayanagar king Sri Salva Narasimha Bhoopala made Sripadarajaru as Rajaguru and did the Rathnabhisheka in 1468 AD.

Ganga pratyaksha – When he planned to go for Gangasnaana, Srihari told that Ganga itself is coming within four days in one of the corners of Nrusimha Theertha, and Ganga actually came. Sreepadarajaru did the pooja of Gangadevi with “Marada Bagina” which she accepted.

Mrustanna Bhojana in forest

Once some miscreant disciples tyring to test Sripadarajaru, as to how he can do the 64 bhakshya naivedya in a forest, took him to a forest area on their way.   There was nothing available for preparation of naivedya to Gopinatha devaru, as it was a dense forest.   Every day he used to do naivedya of 64 bhakshya, but on this day there was nothing for preparation. Then all of a sudden a Vaishya came, blessed and guided by Srihari in his dream to deliver Pooja Items and Bhojana grocessories, came there with a cart fuil of dhanya. Sreepadarajaru got the food cooked in quick time and did the naivedya in the forest also with Srihari Anugraha.   Here also he did the samarpana of 64 bhakshya bhojya naivedya to Gopinatha devaru.
Sukha Prarabdha He used to wear golden, diamond ornaments alongwith Gopichandana, Mudra, which a sanyasi must never wear. As he had some sukha prarabdha, he was wearing, as a token of samarpanabhava to Srihari.

 

He did the Prathistapane of Ashwatha Narasimha Devaru in Karpara Kshetra, and place used to be called as “Karpara Nrusimha Kshetra”.
He alongwith Brahmanya Tirtharu, Sri Vyasarajaru did the pratistapane of  Mukyapranadevaru, and Seetha sametha Ramachandra devaru at Brahmanya pura.

 

MULABAGILU – This in National highway from Bangalore to Tirupathi. It is called as Moodana Bagilu or Eastern Road for Vijayanagar Dynasty. There are so many temples in and near Mulabagilu. There is Arjuna Prathistita Mukhyaprana Devaru. Narasimha Theertha, where Sripadarajaru got the udbhava of Gangadevi. There is Someshwara Temple. There is Sripadaraja Vrundavana and Mruthika Vrundavana of Padmanabha Tirtharu.   It is the place where Vidyaranya was defeated by Akshobhya Tirtharu.

Leave a Reply

Your email address will not be published.

Sumadhwa Seva © 2022