Sri Madhava Tirtharu
Click for Pravachana on
Sri Madhava Tirtharu
साधिताखिलसत्तत्वं बाधिताखिलदुर्मतं ।
बोधिताखिलसन्मार्गं माधवाख्ययतिं भजे ।
ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |
ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |
ஸாதிதாகிலஸத்தத்வம் பாதிதாகிலதுர்மதம் |
போதிதாகிலஸந்மார்கம் மாதவாக்யயதிம் பஜே |
సాధితాఖిలసత్తత్వం బాధితాఖిలదుర్మతం |
బోధితాఖిలసన్మార్గం మాధవాఖ్యయతిం భజే |
ಆಚಾರ್ಯ ಮಧ್ವರ ಮೂರನೇ ನೇರ ಶಿಷ್ಯರು – ಪದ್ಮನಾಭ ತೀರ್ಥರು, ನರಹರಿತೀರ್ಥರ ನಂತರ
ಜನ್ಮನಾಮ – ವಿಷ್ಣು ಶಾಸ್ತ್ರಿ
ಉಪದೇಶ ಗುರುಗಳು – ಆಚಾರ್ಯ ಮಧ್ವರು
ವೃಂದಾವನ – ಮಣ್ಣೂರು
(ಭೀಮಾ ತೀರದಲ್ಲಿ ಗುಲ್ಬರ್ಗ ಜಿಲ್ಲಾ)
ಆರಾಧನೆ – ಭಾದ್ರಪದ ಅಮಾವಾಸ್ಯೆ
ಪೀಠಾಧಿಪತಿತ್ವ ಕಾಲ – 1333 – 1349
ಉತ್ತರಾಧಿಕಾರಿಗಳು: ಶ್ರೀ ಅಕ್ಷೋಭ್ಯತೀರ್ಥರು
ಮಣ್ಣೂರಿನ ಇತರ ವೃಂದಾವನ – ಶ್ರೀ ವೇದೇಶತೀರ್ಥರು
ಮಣ್ಣೂರಿನ ಪ್ರಸಿದ್ಧ ದೇವ – ಶ್ರೀ ಕೇಶವ
- He is the third direct disciple of Sri Acharya Madhwa, after Sri Padmanabha Tirtharu, Narahari Tirtharu.
- JANMA NAAMA – VISHNU SHASTRI
- UPADESHA GURUGALU – SRI MADWACHARYARU
- VRINDAVANA – MANURU
- It is on the banks of the river Bheema.
- Vrindavana pravesha – BHADRAPADA BAHULA AMAVASYE (MAHALAYA AMAVASYE DAY)
PERIOD : 1333-1349 AD
HIS SUCCESSOR – AKSHOBHYA TIRTHARU
Mruttika Vrundavanas –
At Tambihalli – Bangalore Basavapura near HAL, (Kolar – Mulabagilu Road) a mrittika brindavan of Sri Madhava Tirtharu is available for worship.
At Chennai Perambur Srinivasa street
AT Tuticorin Meelavittan Road
Now, the headquarters of this matha is at Tambihalli , Mulubagal, Kolar District in Karnataka. Madhava Tirtha’s disciples formed an institution which exists even today as Majjigehalli matha at Thambihalli near Mulubagal.
Now Sri Madhava Tirtha samsthana is at Tambihalli on the way to Mulabagilu from Bangalore.
Moola Vigraha of the Mutt –
Srimadwacharya kararchita
Sri Veera Rama idol
ಒಮ್ಮೆ ಇವರು ಪೂಜೆಗೆ ಕುಳಿತಿದ್ದಾಗೆ, ಇದ್ದಕ್ಕಿದ್ದ ಹಾಗೇ ತಾವು ಕುಳಿತಿದ್ದ ಜಾಗದಿಂದ ಸ್ವಲ್ಪ ದೂರ ಹೋಗಿ ತಮ್ಮ ಎರಡೂ ಕೈ ಜೋಡಿಸಿ ನಮಸ್ಕರಿಸತೊಡಗಿದರು. ಅಲ್ಲಿ ಬೇರೆಯವರಿಗೆ ಯಾರೂ ಕಾಣಲಿಲ್ಲ. ಮಾಧವತೀರ್ಥರು ಆ ಅದೃಶ್ಯನ ಕೈಲಿಯೇ ತೀರ್ಥವನ್ನೂ ಸ್ವೀಕರಿಸಿದರು. ಬೇರೆಯವರಿಗೆ ಅಲ್ಲಿ ಏನು ನಡೆಯುತ್ತಿದೆಯೆಂದು ಅರ್ಥವಾಗಲೇ ಇಲ್ಲ. ನಂತರ ಪೂಜೆಯಾದ ಮೇಲೆ ಕುತೂಹಲವನ್ನು ತಡೆಯಲಾರದೆ ಶಿಷ್ಯರು – ನೀವು ಯಾರಿಗೆ ಕೈ ಮುಗಿದಿದ್ದು? ಯಾರಿಂದ ತೀರ್ಥ ಸ್ವೀಕರಿಸಿದ್ದು? ಎಂದು ಪ್ರಶ್ನಿಸಲು, ಮಾಧವತೀರ್ಥರು ಹೇಳಿದರು. ಅಲ್ಲಿ ಪೂಜೆ ಮಾಡುತ್ತಿದ್ದುದು ಶ್ರೀಮದ್ವಾಚಾರ್ಯರೇ. ಅವರೇ ಪ್ರತ್ಯಕ್ಷ ಬಂದು ಪೂಜಿಸುತ್ತಿದ್ದುದನ್ನು ನೋಡಿ ನಮಸ್ಕರಿಸಿದೆ. ನಂತರ ಮಧ್ವಾಚಾರ್ಯರು ತೀರ್ಥವನ್ನು ತಾವು ತೆಗೆದುಕೊಂಡು ನನಗೂ ನೀಡಿದರು ಎಂದರು”
Once he was sitting for pooja. All of a sudden, he got up from the pooja seat and did namaskara by joining both his hands and took theertha from some body. But no one was seen there. The shishyas were surprised at this and they questioned as to from whom he took the theertha and did namaskara. They got the reply that Acharya Madhwa was doing the pooja and was doing the pooja of the idols which he had given it to Madhava Tirtha and that he took the tirtha himself and gave to me also. It means that Sri Madhava Tirtharu saw Acharya Madhwa even after he reached Badarikashrama.
Granthas –
Vyakhyaana on Parasharasmruti with the title Parashara Madhwa Vijaya – BUT UNAVAILABLE
Commentaries on four vedas following the guidelines shown by Acharya Madhwa in Rigbhshya
ವೃಂದಾವನ – ಮಣೂರು – ಗುಲ್ಭರ್ಗದಿಂದ 65 ಕಿ.ಮೀ ದೂರದಲ್ಲಿದೆ
How to visit Mannur?Reach Gulbarga – From their it is about 65 kms to Manuru., Post – Mannur Tq – Afzalpur, District – Gulbarga
Mannur is the place of stay and vrundavana for many Madhwa Philosophers.
1. Sri Yadavaryaru spent most of his time there only.
2. There is the idol of Chenna Keshava which got the pratistapane by Dhruvarajaru.
3. Sri Vedesha Tirtha’s Vrundavana is there
4. It is the Penance place of Sri Govinda Odeyar.
Some mannur pics and details
http://mannurcharitre.blogspot.com/2014/02/mannur-brindavan-photos-of-sri-vedesh.html