Vadirajaru on Jayatirtharu

 

 

 

Malakheda – It is in Sedam Taluk of Gulbarga District and is about from 40Kms from Gulbarga to Sedam.    This is the place where “Kusha” (son of Ramachandra devaru) did the penance.    It is near the sangama kshetra of Kagini river and Bennetore

PDF file of the shloka in Kannada & English

ಮಳಖೇಡ ಜಯತೀರ್ಥರು –
ಮಾಧ್ವಗ್ರಂಥಾನ್ ಸ್ವಬಂಧೂನಿವ ಸರಸಹೃದಾssಲಿಂಗ್ಯ ವಿಜ್ಞಾತಭಾವ:
ಸಂಯೋಜ್ಯಾಲಂಕೃತಾಭಿ: ಸ್ವಸಹಜಮತಿಸಂಭೂತವಾಗ್ಭಿರ್ವಧೂಭಿ: |
ಕೃತ್ವಾsನೋಕ್ತೀಶ್ಚದಾಸೀರ್ಬುಧಹೃದಯಗೃಹಂ ಪ್ರೌಢವೃತ್ತೀಶ್ಚ ವೃತ್ತೀ:
ದತ್ವಾsನ್ಯೋನ್ಯಾಭಿಯೋಗಂ ಜಯಮುನಿರಸಕೃದ್ವೀಕ್ಷ್ಯ ರೇಮೇ ಕೃತಾರ್ಥ: || ೧೮ ||

मळखेड जयतीर्थरु –
माध्वग्रंथान् स्वबंधूनिव सरसहृदाssलिंग्य विज्ञातभाव:
संयोज्यालंकृताभि: स्वसहजमतिसंभूतवाग्भिर्वधूभि: ।
कृत्वाsनोक्तीश्चदासीर्बुधहृदयगृहं प्रौढवृत्तीश्च वृत्ती:
दत्वाsन्योन्याभियोगं जयमुनिरसकृद्वीक्ष्य रेमे कृतार्थ: ॥ १८ ॥

ಜಯತೀರ್ಥರು ಆಚಾರ್ಯ ಮಧ್ವರಿಂದ ರಚಿಸಲ್ಪಟ್ಟ ಬ್ರಹ್ಮ ಸೂತ್ರಾದಿ ಭಾಷ್ಯಾದಿ ಗ್ರಂಥಗಳನ್ನು ತನ್ನ ಬಂಧುಗಳಂತೆ (“ವರ“ನಂತೆ) ಸ್ನೇಹಮಯಿ ಹೃದಯದಿಂದ ಚೆನ್ನಾಗಿ ವಿಚಾರಿಸಿ,
ಜಯತೀರ್ಥರ ಟೀಕೆಗಳೆಂಬ “ಕನ್ಯೆ“ಯರೆಂಬ ಅಪ್ಪಿಕೊಂಡು,
ಗ್ರಂಥಗಳ ಮತ್ತು ಬಂಧುಗಳ ಅಭಿಪ್ರಾಯವನ್ನು ತಿಳಿದವರಾಗಿ, ಅರ್ಥಾತ್ ಮೂಲ ಗ್ರಂಥಗಳ ವಿಚಾರಧಾರೆಯೇ “ಆಲಿಂಗನ” ಮತ್ತು ಮಾಧುರ್ಯಾದಿ ಗುಣಗಳು, ಶಬ್ದಗಳು, ಅಲಂಕಾರ ಗಳಿಂದ “ಅಲಂಕರಿಸ“ಲ್ಪಟ್ಟ, ತಮ್ಮ ಸ್ವಾಭಾವಿಕವಾದ ಬುದ್ಧಿ ಯಿಂದ ಉತ್ಪನ್ನವಾದ ಟೀಕಾರೂಪವಾದ ವಚನವಿಶೇಷ ಗಳೆಂಬ ಕನ್ಯೆಯರಿಂದ “ವಿವಾಹ“ವನ್ನು ಬೆಳೆಸಿ, ಇತರೆ ವಾದಿಗಳ ಟೀಕೆಗಳನ್ನು “ದಾಸಿಯರ“ನ್ನಾಗಿ ಮಾಡಿ, ಪಂಡಿತರ ಹೃದಯ ಎಂಬ “ಮನೆ“ಯನ್ನು ನೀಡಿ, ಪ್ರೌಡ ಪಂಡಿತರ ವ್ಯಾಖ್ಯಾನವೆಂಬ “ಜೀವನೋಪಾಯ” ಗಳನ್ನು ಕೊಟ್ಟು, ಹಲವು ಬಾರಿ, ಪ್ರತಿ ಬಾರಿಯೂ, ಟೀಕಾ ಮತ್ತು ಮೂಲ ಗ್ರಂಥಗಳ ಪರಸ್ಪರ ಸಂಬಂಧವನ್ನು ಅರ್ಥಾತ್ ಆಚಾರ್ಯ ಮಧ್ವರ ಗ್ರಂಥ ಮತ್ತು ಅವುಗಳ ಟೀಕಾ/ಟಿಪ್ಪಣಿಗಳೆಂಬ ಸಾಮರಸ್ಯದ “ಮಧುರ ಬಾಂಧವ್ಯ” ಇಂತಹ ಅಮೋಘ ಕಾರ್ಯವನ್ನು ಮಾಡಿದ ಜಯಮುನಿಗಳೇ ಕೃತಕೃತ್ಯರಾಗಿ ಸಂತುಷ್ಟರಾದರು.

 

Vadirajaru compared Sri Jayatirtha’s works as marriage of Srimadacharya Granthas with Teeka –

Here Vadirajaru has compared Madhwacharya’s granthas as “Bridegroom”, Teeka  by Jayatirtharu as “Bride”,  moola grantha’s vichara manthana is the “hugging” (aalingana), Vruttyanuprasa, shabdalankara are the “ornaments”, the sangamakaarya of teekokthi is the “marriage”, Teekokthi of Prathivaadi as “servant”,  the hrudaya of Sudha Pandits as the “house”,  pandita’s jnaana vishesha as the “vrutti”, the saamarasya between moola of Acharya Madhwa and Teeka of Sri Jayatirtharu as “daampatya”.  Vadirajaru tells “Grantha” in male gender and “Teeka” in feminine gender, to mark and the bride and bridegroom.  In this way, Sri Teekarayaru enjoyed by writing Teekaas on Granthas of Srimadacharya and enjoyed.

1 Comment

Add a Comment
  1. Dear Sir

    I am looking for the “Ramaya Shloka” composed by Sri Sathyadhyana theertharu. My grandfather used to chat frequently, Below are couple of words I can remember, But I am desparately looking for that complete shloka, I request you to please help me with this.

    Kapi kata durirnaha
    Karmikam yasha bavana
    Jaladithu rahe thuhu
    Kapi Kapi gunal sangraha
    Pahimam ramachandraha

    These are some of the works jumbled I remember, This may not be exactly correct, I tried to put it across so that it’s easy to reference by the works and sequence, I once again request you to please help.

Leave a Reply

Your email address will not be published.

Sumadhwa Seva © 2022