Mukyaprana

ShrI vayudeva’s 32 sallakshaNaas by Sri praanesha daasaru

ಶ್ರೀವಾಯುದೇವರಿಗೆ ನೀತವಾದ
ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ |
ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು |
ನಾಲಕ್ಕೊಂದು ದೀರ್ಘ ಜಂಘಗ್ರೀವ |
ಆಲಿಂಗ ಪೃಷ್ಟ ನಾಲ್ಕು ಹೃಸ್ವ ಕೇಶರದ |
ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ |
ಕಕ್ಷಿ ಕುಕ್ಷಿಯು ವಕ್ಷ ಕರ್ಣ ನಖ ಸ್ಕಂದಾರು |
ರಕ್ಷಘ್ನನಿಗೆ ಶೋಭಿಪವು ಉನ್ನತ |
ಅಕ್ಷಿ ಚರಣ ಕರ ನಖ ಅಧರ ಜಿಹ್ವೇಣು ಜಿಹ್ವೆ |
ಮೋಕ್ಷದನ ಈ ಏಳು ಅವಯವವು ರಕ್ತ |
ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |
ಉತ್ತಮ ಲಲಾಟ ಉರದ್ವಯ ವಿಸ್ತಾರಾ |
ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |
ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ |
श्रीवायुदेवरिगॆ नीतवाद
मूवत्तॆरडु सुलक्षणगळनु वर्णिसुवॆ ।
तालु जानुगळु स्तन तुदियु नासिक चक्षु ।
नालक्कॊंदु दीर्घ जंघग्रीव ।
आलिंग पृष्ट नाल्कु हृस्व केशरद ।
मेलाद त्वकु बॆरळु नख पंच सूक्ष्म ।
कक्षि कुक्षियु वक्ष कर्ण नख स्कंदारु ।
रक्षघ्ननिगॆ शोभिपवु उन्नत ।
अक्षि चरण कर नख अधर जिह्वेणु जिह्वॆ ।
मोक्षदन ई एळु अवयववु रक्त ।
सत्व नाभियु स्वरवु ई मूरु गंभीर ।
उत्तम ललाट उरद्वय विस्तारा ।
सत्य संकल्प श्री प्राणेश विठलन ।
भृत्योत्तमगॆ तक्कुविवारिगिल्ल ।

shrIvaayudEvarige nItavaada
mUvatteraDu sulakShaNagaLanu varNisuve |
taalu jaanugaLu stana tudiyu naasika chakShu |
naalakkoMdu dIrGa jaMGagrIva |
AliMga pRuShTYa naalku hRusva kEsharada |
mElaada tvaku beraLu naKa paMcha sUkShma |
kakShi kukShiyu vakSha karNa naKa skaMdaaru |
rakShaGnanige shObhipavu unnata |
akShi charaNa kara naKa adhara jihvENu jihve |
mOkShadana I ELu avayavavu rakta |
satva naabhiyu svaravu I mUru gaMbhIra |
uttama lalaaTa uradvaya vistaaraa |
satya saMkalpa shrI praaNEsha viThalana |
bhRutyOttamage takkuvivaarigilla |

hare srinivasa
Vayudevaru is said to have 32 sallakshanaas – dwatrimshat lakshanaas.
Here are the 32 sallakshanaas which only Vayu and Brahmadevaru possess.
ದ್ವಾತ್ರಿಂಶತ್ ಲಕ್ಷಣ द्वात्रिंशत् लक्षण
षण्णवत्यंगुलो यस्तु न्यग्रोधपरिमंडल:
सप्तपादश्चतुर्हस्तो द्वात्रिंशल्लक्षणैर्युत:
ಷಣ್ಣವತ್ಯಂಗುಲೋ ಯಸ್ತು ನ್ಯಗ್ರೋಧಪರಿಮಂಡಲ:
ಸಪ್ತಪಾದಶ್ಚತುರ್ಹಸ್ತೋ ದ್ವಾತ್ರಿಂಶಲ್ಲಕ್ಷಣೈರ್ಯುತ:   MBTN – Acharya Madhwa
The thirty two features –  Five should be dheergha (longer) , five should be sookshma (thin, sharp) seven
should be blood coloured , six should be elevated (raised), three should be shorter, three should be broader and three should be deeper.
पंचदीर्घ: पंचसूक्ष्म: सप्तरक्त: षडुन्नत:
त्रिपृथुस्त्रिषु गंभीरो द्वात्रिंशल्लक्षणस्त्विति     vaadiraajeeya
ಪಂಚದೀರ್ಘ: ಪಂಚಸೂಕ್ಷ್ಮ: ಸಪ್ತರಕ್ತ: ಷಡುನ್ನತ: !
ತ್ರಿಪೃಥುಸ್ತ್ರಿಷು ಗಂಭೀರೋ ದ್ವಾತ್ರಿಂಶಲ್ಲಕ್ಷಣಸ್ತ್ವಿತಿ .

ಭುಜಗಳು, ಕಣ್ಣುಗಳು, ಗಲ್ಲ, ಮೊಣಕಾಲು, ಮತ್ತು ಉಗುರುಗಳು ಈ ಐದೂ ದೀರ್ಘವಾಗಿರಬೇಕು.
Shoulders, Eyes, chin, knee and nails – should be dheergha – longer

ಪಂಚಸೂಕ್ಷ್ಮ: – ಚರ್ಮ, ಕೇಶ, ಬೆರಳುಗಳು, ಹಲ್ಲುಗಳು ಮತ್ತು ಅಂಗುಲಿ ಪರ್ವಗಳು – ಈ ಐದೂ ಸೂಕ್ಷ್ಮವಾಗಿರಬೇಕು
Skin, Hair, Fingers, Teeth, and finger joints – these should be sookshma (thin, sharp)

ಸಪ್ತರಕ್ತ: – ಅಂಗೈಗಳು, ಅಂಗಾಲುಗಳು, ಕಣ್ಣುಗಳ ತುದಿಗಳು, ತಾಲು (ಅಂಗುಳ), ನಾಲಿಗೆ, ಕೆಳತುಟಿ, ಮತ್ತು ಉಗುರುಗಳು – ಈ ಏಳೂ ಕೆಂಪಾಗಿರಬೇಕು
palms, sole, eyes, palate (between mouth and nose) tongue, lips, nails, – shall be blood coloured

ಷಡುನ್ನತ: – ಎದೆ, ಕುಕ್ಷಿ, ಅಲಕ, ಭುಜಗಳು, ಕೈಗಳು ಮತ್ತು ಮುಖ – ಈ ಆರೂ ಉನ್ನತವಾಗಿರಬೇಕು
chest, belly shoulder, nails, waist and face should be elevated (raised)

ಜಂಘ, ಕತ್ತು ಮತ್ತು ಮೇಹನ – ಈ ಮೂರೂ ಚಿಕ್ಕದಿರಬೇಕು
legs. neck and pelvik region – should be smaller

ಹಣೆ, ಸೊಂಟ ಮತ್ತು ಎದೆ – ಈ: ಮೂರೂ ವಿಶಾಲವಾಗಿರಬೇಕು
Forehead, chest and waist – to be broader

ಸ್ವರ, ಸತ್ತ್ವ, ಮತ್ತು ನಾಭಿ – ಈ ಮೂರೂ ಗಂಭೀರ (ಆಳ)ವಾಗಿರಬೇಕು
Voice,  breath and naval should be deeper

ಕಲಿಯು ಸಮಗ್ರ ದುರ್ಲಕ್ಷಣೀಪೇತನಾಗಿದ್ದಾನೆ.

(Source – Mahabharatha Tatparya Nirnaya and Vadiraajeeya vyakyana)

 

Madhwacharyaru-Vayudevaru-proof

Madhwastuti

Sarvamoola Praveshika

Grantha Malika Stotra

Khila Vayustuti

Vayoravataaratrayastotram

    1. Bheemasena Devaru (Kannada)

    2. Madhwacharyaru


Related Pages :

 

1 Comment

Add a Comment
  1. Prakash S KULKARNI

    Fantastic website and a very much needed forum for healthy and meaningful discussions. Congratulations to shri NARAHARI …Prakash S. KULKARNI

Leave a Reply

Your email address will not be published.

Sumadhwa Seva © 2022