*ಕ್ಷೌರ ವಿಚಾರ :*
ನಿಮ್ಮ ಜನ್ಮ ನಕ್ಷತ್ರದ ದಿನ, ಶನಿವಾರ, ಭಾನುವಾರ, ಮಂಗಳವಾರ, ಪೌರ್ಣಮಿ, ಅಮಾವಾಸ್ಯೆ, ಏಕಾದಶಿ, ದ್ವಾದಶಿ, ಮಾಡಬಾರದು.
ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮಾಡಿಸಬಹುದು.
*ಏಕಾದಶ ಉಪಯತಿ ಕ್ಷಿತಿಜಸ್ತು* *ಮಾಸಾನ್ ಸಪ್ತ ಅರ್ಕಜಃ*
*ಏಕಂ ಮಹಿಮದ್ಯುತಿ :* *ಆಯುಷ್ಯಸ್ತು – ಜ್ಞ ಪಂಚ – ಸಪ್ತ ವಿಧುಃ*
*ಇಂದ್ರ ಗುರುಃ ಶ್ರೀಮಾಸಾನ್ – ಏಕಾದಶೋ ಸುರಗುರುಶ್ಚ |*|*
1 *ಮಂಗಳವಾರ* ಕ್ಷೌರ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆ ಆಗುತ್ತದೆ ,
2 *ಶನಿವಾರ* ಮಾಡಿಸಿದರೆ 7 ತಿಂಗಳು ಆಯಸ್ಸು ಕಡಿಮೆ ಆಗುತ್ತದೆ .
3 *ಭಾನುವಾರ* ಮಾಡಿಸಿದರೆ ಒಂದು ತಿಂಗಳು ಆಯಸ್ಸು ಕಡಿಮೆ ಆಗುತ್ತದೆ .
4 *ಬುಧವಾರ* ಮಾಡಿಸಿದರೆ 5 ತಿಂಗಳು ಆಯಸ್ಸು ಹೆಚ್ಚುತ್ತದೆ .
5 *ಸೋಮವಾರ* ಮಾಡಿಸಿದರೆ 7 ತಿಂಗಳು ಆಯಸ್ಸು ಹೆಚ್ಚುತ್ತದೆ .
6 *ಗುರುವಾರ* ಮಾಡಿಸಿದರೆ 3 ತಿಂಗಳು ಆಯಸ್ಸು ಹೆಚ್ಚುತ್ತದೆ .
7 *ಶುಕ್ರವಾರ* ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ .
ಕ್ಷೌರ ಮಾಡಿಸಿಕೊಂಡ ಮೇಲೆ ಸ್ನಾನ ಮಾಡಬೇಕು.
ಬರೀ ತಲೆಯ ಹೇರ್ ಕಟಿಂಗ್ ಮಾಡಿಸಿಕೊಳ್ಳಬಾರದು. ಬರೀ ಶೇವಿಂಗ್ ಮಾಡಿಕೊಳ್ಳಬಾರದು.
ಎರಡೂ ಆಗಬೇಕು.
ಮೈಮೇಲೆ ಯಾರಿಗೋ ಹೊದಿಸಿದ ಬಟ್ಟೆ ಹಾಕುತ್ತಾರೆ. ಅದರ ಬದಲು use & throw ಬಟ್ಟೆ ಹಾಕಿಕೊಳ್ಳುವುದು ಒಳ್ಳೆಯದು ಅಥವ1 ಮನೆಯಿಂದ ನಾವೇ ಒಂದು ಟವೆಲ್ ತೆಗೆದುಕೊಂಡು ಹೋಗಿ ಹೊದ್ದುವುದು ಒಳಿತು (ಆರೋಗ್ಯ ದೃಷ್ಟಿಯಿಂದ)
ಕೆಲವರು ಸಂಜೆ ಹೊತ್ತು ರಾತ್ರಿ ಹೊತ್ತು ಮಾಡಿಸಿಕೊಳ್ಳುತ್ತಾರೆ. ಅದು ತಪ್ಪು. ಮಧ್ಯಾಹ್ನದ ಒಳಗೆ ಉತ್ತಮ.
ಮನೆಯಲ್ಲಿ ತಾವೇ ಕ್ಷೌರ ಮಾಡಿಕೊಳ್ಳಬಾರದು.
ಕ್ಷೌರ ಮಾಡಿಸಿಕೊಂಡ ನಂತರ ಬೇರೆಯವರ ಮುಟ್ಟಬಾರದು, ಸ್ನಾನ ಮಾಡಿ ಜನಿವಾರ ಬದಲಿಸಬೇಕು.