- It is on this day that Surya rided the chariot to kill Mandeha named Daithya. ವೈವಸ್ಘತ ಮನ್ವಂತರ ಮಾಘ ಶುದ್ಧ ಸಪ್ತಮಿ ದಿನ ಸೂರ್ಯ ರಥವನೇರಿ ಮಂದೇಹನೆಂಬ ದೈತ್ಯನ ಕೊಂದನು.
- It is on this day that Vishwakarma prepared the Chariot for Rudradevaru to kill Tripurasura. ಇದೇ ದಿನ ತ್ರಿಪುರಾಸುರ ಸಾವಿಗಾಗಿ ರುದ್ರದೇವರಿಗೆ ವಿಶ್ವಕರ್ಮ ರಥವ ಸಿದ್ಧಪಡಿಸಿದ್ದು.
- The Sun Chariot has one wheel, seven horses, Aruna will be the sarathi, and on this Surya – tadantargatha Suryanarayana will be riding.
- ಸೂರ್ಯನ ರಥಕ್ಕೆ ಒಂದು ಚಕ್ರ, ಸಪ್ತ ಕುದುರೆಗಳಿಂದ ಅರುಣನ ಸಾರಥ್ಯದಲ್ಲಿ ರಥಾರೂಢನಾಗಿರುತ್ತಾನೆ ಸೂರ್ಯಾಂತರ್ಗತ ನಾರಾಯಣ.
- If on Magha Shudda saptami Bhanuvara and Revathi nakshatra falls, it is termed as Padmaka Yoga and is equal to Thousand Suryagrahana Maha parvakala.
- If on Magha Shudda Saptami Surya moves to the next Rashi it is termed as Mahajaya and snaana, daana, tapassu, pitru tarpana will fetch more punya than any other day.
- We have to do the snaana with seven saptarka parna ಎಕ್ಕದೆಲೆಗಳಿಂದ ಸ್ನಾನ ರಥಸಪ್ತಮಿ ದಿನ ವಿಶೇಷ.
- We have to do the naivedya of Ellu-bella (like Makarasankranthi)
What is the relation to Rathasaptami for sapta arka parNa ? ಎಕ್ಕದೆಲೆಗಳು –
*ಎಕ್ಕದ ಎಲೆಯ ಸ್ನಾನದ ಮಹತ್ವ*
ಎಕ್ಕಗಿಡದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು, ಈ ದಿನ ಅರುಣೋದಯಕ್ಕೆ ಎದ್ದು, ಬಿಳಿ ಎಕ್ಕದ ಒಂದು ಎಲೆಯನ್ನು ನೆತ್ತಿಯ ಮೇಲೆ, ಎರಡನ್ನು ಭುಜಗಳ ಮೇಲೆ, ಒಂದನ್ನು ಎದೆಯ ಮೇಲೆ, ಒಂದನ್ನು ಬೆನ್ನಿನ ಮೇಲೆ, ಒಂದನ್ನು ಹಣೆಯ ಮೇಲೆ, ಒಂದನ್ನು ಹೊಟ್ಟೆಯ ಮೇಲೆ –
ಹೀಗೆ ಶರೀರದ ಮೇಲೆ ಎಕ್ಕದ ಎಲೆಗಳನ್ನು ಇರಿಸಿ ಸ್ನಾನ ಮಾಡಿದರೆ ಏಳು ಲೋಕಗಳಲ್ಲೂ ಮಾಡಿರುವ ಪಾಪಶೇಷಗಳು ಹೋಗಿ ಶುಭವುಂಟಾಗುವುದು. ಅಲ್ಲದೆ ಹಿಂದಿನ ಜನ್ಮಗಳಲ್ಲಿನ ಪಾಪ, ಸಪ್ತವ್ಯಾಧಿಗಳು, ಮಾತು, ಮನಸ್ಸು, ದೇಹದಿಂದ ಮಾಡಿದ ಅಪರಾಧಗಳು ನಾಶ ಹೊಂದಿ, ಮುಕ್ತಿ ಲಭ್ಯವಾಗುವುದು.
“Arka” is one among the names of Surya and “ekka” is the tadbhavashabda of arka. Surya or the sun god is the Arogya devadi – Arogyam bhaaskaraadichchEt. On Magha shudda saptami surya’s rays which are roga nivaraka will fall on arka patra. That is why those who does the snaana on this day will have disease free body. Further the sins done in sapta janma also will be lost by just doing snaana of arka patre.
स्नान मंत्र –
तन्मे रोगं च शोकं च माकरी हंतु सप्तमी ।
एतज्जन्मकृतं पापं जच्च जन्मांतरार्जितं ।
मनोवाक्कायजं यच्च ज्ञाताज्ञातं च यत्पुन: ।
इति सप्तविधं पापं स्नानान्मे सप्त सप्तके ।
सप्तव्याधिसमायुक्तं हर माकरि सप्तमि ।
अर्घ्य मंत्र – to Surya
सप्तमी सहितो देव गृहाणार्घ्यं दिवाकर ।
“ರಥ ಸಪ್ತಮಿ ಸ್ನಾನ ಮಂತ್ರ” –
ಸ್ನಾನ ಮಾಡುವಾಗ ಹೇಳುವ ಧ್ಯಾನಶ್ಲೋಕ ಮತ್ತು ಮಂತ್ರಗಳು
ಸಪ್ತ ಸಪ್ತ ಮಹಾಸಪ್ತ ಸಪ್ತದ್ವೀಪಾ ವಸುಂಧರಾ |
ಸಪಾರ್ಕಪರ್ಣಮಾದಾಯ ಸಪ್ತಮ್ಯಾಂಸ್ನಾನ ಮಾಚರೇತ್ ||
ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಲಕ್ಷ್ಮೀ ವೆಂಕಟೇಶ/ನರಸಿಂಹ ಪ್ರೀತ್ಯರ್ಥಂ ಸ್ನಾನಮಹಂ ಕರಿಷ್ಯೇ.
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ |
ಏತಜ್ಜನ್ಮಕೃತಂ ಪಾಪಂ ಜಚ್ಚ ಜನ್ಮಾಂತರಾರ್ಜಿತಂ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ್ಪುನ: |
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಕೇ |
ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮಿ |
Surya ಅರ್ಘ್ಯ ಮಂತ್ರ –
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ |
Rathasaptami – snaana mantra –
tanmE rOgam cha shOkam cha maakarI hantu saptamI |
EtajjanmakRutam paapam jachcha janmaantaraarjitam |
manOvaakkaayajam yachcha jnaataaj Jnaatam cha yatpuna: |
iti saptavidham paapam snaanaanmE sapta saptakE |
saptavyaadhisamaayuktam hara maakari saptami |
arGya mantra to Surya :
saptamI sahitO dEva gRuhaaNaarGyam divaakara |
Kooshmaanda Daana – (ಬೂದಗುಂಬಳಕಾಯಿ)
कूष्मांडंतिलगव्याढ्यं ब्रह्मणा निर्मितं पुरा ।
यस्मादस्य प्रदानेन संततिर्वर्धतां मम ॥
ಆಚಮನ, ಕೇಶವಾಯಸ್ವಾಹ……… ಪ್ರಣವಸ್ಯ ಪರಬ್ರಹ್ಮಋಷಿ: ಪರಮಾತ್ಮಾ ದೇವತಾ., ……… ಶುಭೇಶೋಭನ ಮುಹೂರ್ತೇ ಅದ್ಯಬ್ರಹ್ಮಣ: ದ್ವಿತೀಯಪರಾರ್ಧೇ ಶ್ರೀಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮಪಾದೇ ಭರತವರ್ಷೇ ದಂಡಕಾರಣ್ಯೇ ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನಶಖೇ, ಬೌದ್ಧಾವತಾರೇ, ರಾಮಕ್ಷೇತ್ರೇ/ಪರಶುರಾಮಕ್ಷೇತ್ರೇ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶ್ರೀ ___________ ಸಂವತ್ಸರೇ, ಉತ್ತರಾಯಣೇ, ಶಿಶಿರಋತೌ, ಮಾಘಮಾಸೇ, ಶುಕ್ಲಪಕ್ಷೇ ಸಪ್ತಮ್ಯಾಂ ಶುಭತಿಥೌ, ರಥಸಪ್ತಮೀ ಪ್ರಯುಕ್ತ, ಮಮ ಕುಲೇ ಸಕಲ ಗರ್ಭದೋಷ ಪರಿಹಾರಾರಾರ್ಥಂ, ಸೂರ್ಯಾಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಏತದ್ ಮಾಸ ನಿಯಾಮಕ ಕಮಲಾ ಮಾಧವ ಪ್ರೀತ್ಯರ್ಥಂ, ಅಸ್ಮತ್ ಕುಲದೇವತ ಶ್ರೀಲಕ್ಷ್ಮೀ ನರಸಿಂಹ/ವೇಂಕಟೇಶ/………. ಪ್ರೀತ್ಯರ್ಥಂ, ಕೂಷ್ಮಾಂಡ ದಾನಂ ಕರಿಷ್ಯೇ.
ಕೂಷ್ಮಾಂಡಂತಿಲಗವ್ಯಾಢ್ಯಂ ಬ್ರಹ್ಮಣಾ ನಿರ್ಮಿತಂ ಪುರಾ |
ಯಸ್ಮಾದಸ್ಯ ಪ್ರದಾನೇನ ಸಂತತಿರ್ವರ್ಧತಾಂ ಮಮ ||
yasmaadasya pradaanEna santatirvardhataam mama ||