Dakshinayana Punyakaala – 16.07.2024
ದಕ್ಷಿಣಾಯನ ರಾತ್ರಿ 11.23 ಸೂರ್ಯನು ವಿಶಾಖ ನಕ್ಷತ್ರದಲ್ಲಿ ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ.
ದಕ್ಷಿಣಾಯಣ ಪುಣ್ಯಕಾಲ – ಕರ್ಕ ಸಂಕ್ರಮಣ
(Karka Sankramana)
What is Dakshinayana Punya kaala? ದಕ್ಷಿಣಾಯಣ ಪರ್ವಕಾಲವೆಂದರೇನು?
ಮಾನವನ ಒಂದು ವರ್ಷಕ್ಕೆ ದೇವತೆಗಳ ಒಂದು ದಿನಕ್ಕೆ ಸಮ. ದೇವತೆಗಳಿಗೆ ಉತ್ತರಾಯಣ ಬೆಳಿಗ್ಗೆಯಾದರೆ ದಕ್ಷಿಣಾಯಣ ರಾತ್ರಿ ಕಾಲ
One year of the human year is one day for Gods. For Gods it is night during Dakshinayana and it is Day during Uttarayana. Uttarayana starts on Makara Sankramana Day, usually January 14 or 15th and Dakshinayana starts on July 15th or 16th or 17th.
ಉತ್ತರಾಯಣ ಸಾಮಾನ್ಯವಾಗಿ ಜನವರಿ 14, 15ರಂದು ಬರುತ್ತದೆ.
ದಕ್ಷಿಣಾಯಣ ಸಾಮಾನ್ಯವಾಗಿ ಜುಲೈ 15, 16, ಅಥವಾ 17ಬರುತ್ತದೆ.
ದಕ್ಷಿಣಾಯಣ/ಉತ್ತರಾಯಣ ಯಾವುದೇ ತಿಥಿಗೆ ಸಂಬಂಧಿಸಿದ್ದಲ್ಲ.
Surya enters Karkarashi ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುತ್ತಾನೆ. “ತ್ರಿಂಶತಿ ಕರ್ಕಾಟಕೇ ಪೂರ್ವೇ”, ಸೂರ್ಯ ಕರ್ಕರಾಶಿಯನ್ನು ಪ್ರವೇಶಿಸುವ 30 ಘಳಿಗೆ ಮುನ್ನ ಅಂದರೆ ಉತ್ತರಾಯಣದಲ್ಲೇ ಪರ್ವಕಾಲ ಉಂಟಾಗುತ್ತದೆ. ಆದ್ದರಿಂದ ಈ ಪರ್ವಕಾಲದಲ್ಲೇ ಸ್ನಾನ, ತರ್ಪಣ, ದಾನ ಕೊಡತಕ್ಕದ್ದು.
(ಒಂದು ಘಳಿಗೆ ಅಂದರೆ 24 ನಿಮಿಷ. ಅರ್ಥಾತ್ 30 x 24 = 720 ನಿಮಿಷ. 720/60 = 12 ಘಂಟೆ)
ತರ್ಪಣಾಧಿಕಾರಿಗಳು ಉತ್ತರಾಯಣ ಇರುವಾಗಲೇ ಅಂದರೆ ದಕ್ಷಿಣಾಯನ ಆರಂಭಕ್ಕೆ ಮುನ್ನವೇ (ಬೆಳಿಗ್ಗೆ 12.18 ರ ನಂತರ ) ತರ್ಪಣ ಕೊಡತಕ್ಕದ್ದು.
(ದಕ್ಷಿಣಾಯನ ಪುಣ್ಯಕಾಲ ಬೆಳಿಗ್ಗೆ 12.18 ರಿಂದ)
ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು, ಉತ್ತರಾಯಣವಿರುವಾಗಲೇ
ಪರ್ವಕಾಲ ಸಮಯದಲ್ಲಿ,) ನಂತರ ತರ್ಪಣ ಕೊಡಬೇಕು.
“trimshati karkaTagE pUrvE” – Hence, before thirty Galige before Karkataka Sankramana is said to be Sankramana Punyakala.
The method of calculation of Dakshinayana and Uttarayana differs from South India to North India. Uttarayana starts on Makara Sanrramana Day, usually January 14 or 15th and Dakshinayana starts usually on July 16th or 17th. This method of calculation of the period of Sun’s transit is known as the Nirayana System and in it Dakshinayana starts when ‘nirayana surya’ enters cancer. In North India, Uttarayana period starts on December 21 and ends on June 21. Dakshinayana is from June 21 to December 21. This method of calculation of the period of Sun’s transit is known as Drika Siddhanta and in this method Dakshinayana starts when sayana Sun enters Cancer.
Uttarayana or Dakshinayana comprising of six months each is the time taken by the Sun to travel from one house to the other during these periods. Starting from “ಮಕರ ರಾಶಿ” (Capricorn) up to “ಮಿಥುನ” (Gemini), the travel of Sun is called as Uttarayana and starting from “ಕರ್ಕಾಟಕ” (Cancer) up to”ಧನು”, (Sagittarius) it is known as Dakshinayana. We all know that Dakshina means South direction and “ಆಯನ” means movement. The movement of Sun in the Southern direction is called as Dakshinayana. The time when the Sun leaves “ಮಿಥುನ ರಾಶಿ” (Gemini) and enters “ಕರ್ಕಾಟಕ ರಾಶಿ” (Cancer) is called as Karkataka Sankramana (“ಕರ್ಕಾಟಕ ಸಂಕ್ರಮಣ”), when the period of Uttarayana endsದಕ್ಷಿಣಾ, Dakshinayana begins.
Things to be done during Dakshinayana/Uttarayana –
1. Do snaana at the time of Parvakaala, usually before 30 Galige of Dakshinayana.
2. Those who do not have their pitru (father) have to give tarpana to their forefathers unfailingly with black thil (kari yellu) (ಕರಿಎಳ್ಳು), If it falls on Ekadashi, Tarpana need not be given on that day. Those who have given tarpana have to take Teertha prasada only once in the day.
3. Yathashakthi Daana to be given
4. Morning he has to get up as usual (Usha:kaala), (Some people may not get up as there is lot of time for Dakshinayana Punyakala), We have to do our regular Snaana, Sandhyavandhane, Nirmalya Visarjane, pooja as usual.
He should be empty stomach till Parvakaala , then he must have another bath (if possible Theertha snaana), Then he has to give Tarpana as per the above method.
For those who are Jeevanpitrus (those who are have their father) – they need not give tarpana, they can do their daily routine works.
ದಕ್ಷಿಣಾಯಣ ಪುಣ್ಯಕಾಲ ತರ್ಪಣ ಸಂಕಲ್ಪ :-
೧. ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩. ಪುನರಾಚಮನ
೪. ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ______ನಾಮ ಸಂವತ್ಸರೇ, ದಕ್ಷಿಣಾಯನೇ, _____ಋತು, ______ಮಾಸೇ, ____ಪಕ್ಷೇ, _____ತಿಥೌ, _____ನಕ್ಷತ್ರೇ, ____ ಯೋಗೇ, ____ಕರಣೇ, _____ವಾಸರಯುಕ್ತಾಯಂ, ಪಿತ್ರಾದಿ ಸಮಸ್ತ ಪಿತ್ರೂಣಾಂ ಅಂತರ್ಗತ, ಮನುನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ., (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩. ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ ೧೨ ಜನಕ್ಕೂ ತರ್ಪಣ ಕೊಡಬೇಕು. (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)
ಅವತ್ತು ಏಕಭುಕ್ತನಾಗಿರಬೇಕು. ಬೆಳಿಗ್ಯೆ ಎಂದಿನಂತೆ ಮುಂಜಾನೆಯೇ ಎದ್ದು, ಸ್ನಾನ, ಆಹ್ನೀಕಾದಿಗಳನ್ನು ಮಾಡಿ, ನಿರ್ಮಾಲ್ಯ ವಿಸರ್ಜಿಸಿ, ಉಪವಾಸವಿದ್ದು,
ದಕ್ಷಿಣಾಯನ ಪರ್ವಕಾಲ ಸಮಯದವರೆಗೂ ಉಪವಾಸವಿದ್ದು, ಪರ್ವಕಾಲ ಬಂದ ಮೇಲೆ ಸ್ನಾನಾದಿಗಳನ್ನು ಮಾಡಿ) ನಂತರ ತರ್ಪಣ ಕೊಡಬೇಕು.
Tila tarpaNa sankalpa –
1. Achamana
2. Pavitra dhaaraNa (pavitra maaDalu baradiddare pavitrada uMguraviddarU paravaagilla)
3. punaraachamana
4. praaNaayaama
2. Pavitra dhaaraNa (pavitra maaDalu baradiddare pavitrada uMguraviddarU paravaagilla)
3. punaraachamana
4. praaNaayaama
sankalpa —
shrI gOviMda gOviMda viShNOraaj~Jayaa pravartamaanasya, Adya brahmaNa:, dvitIya paraardhE, shrI shvEtavaraahakalpE, vaivasvata manvaMtarE, kaliyugE, prathamapaadE, jaMbhOdvIpE, daMDakaaraNyE, gOdaavaryaa: dakShiNEtIrE shaalIvaahana shakE, bouddhaavataarE, raamakShEtrE (parashuraamakShEtrE), shrI parama vaiShNava sannidhou, asmin vartamaanE chaaMdramaanEna ______naama saMvatsarE, dakShiNaayanE, _______Rutou, _____maasE, _______pakShE, _____tithou, _______nakShatrE, ______ yOgE, _____ karaNE, ______vaasara yuktaayaM, pitraadi samasta pitrUNaaM aMtargata, manunaamaka, shrI bhaaratI ramaNa muKyapraaNaaMtargata shrImanmadhvavallabha janaardhana vaasudEva prEraNayaa, shrImanmadhvavallabha janaardhana vaasudEva prItyarthaM, viShNu nakShatra, viShNuyOga, viShNu karaNa, EvaM guNa vishEShaNa viSiShTaayaaM puNyatithou., (praachInaavIti), (janivaaravannu eDakke haakikoMDu) sadya: tilatarpaNaM kariShyE –
1. pitru, pitaamaha, prapitaamaha
2. maatru, pitaamahi, prapitaamahahi
3. maataamaha, maatu: pitaamaha, maatu: prapitaamaha
4. maataamahi, maatu: pitaamahi, maatu: prapitaamahi
2. maatru, pitaamahi, prapitaamahahi
3. maataamaha, maatu: pitaamaha, maatu: prapitaamaha
4. maataamahi, maatu: pitaamahi, maatu: prapitaamahi
Tarpana to be given for the above mentioned 12 people (However, if any one of them is still there, note not to include him in the tarpana list)