ಶನೈಶ್ಚರ Shanaischara

Shanaischara (Saturn)   Kakshya – 25th 
 
 
Shanaishchara stotra 
”ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|
ಛಾಯಾಮರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||”

Click for Shanaischara kruta Narasimha Stotra

Click for Shanaischara

Click for शनैश्चरविरचित श्रीनृसिंहस्तुति  Shanaishchara Stotra in Sanskrit lipi

 

Shani is in the 25th KAKSHYA 

  • ಶನಿಯು  ಸೂರ್ಯ ದೇವರು ಹಾಗು ಸೂರ್ಯನ ಹೆಂಡತಿ ಛಾಯಾದೇವಿಯ ಪುತ್ರ.   ಛಾಯಾ ನೆರಳಿನ ದೇವತೆ .        ಹೀಗಾಗಿ ‘ಛಾಯಾಪುತ್ರ’ ಎಂದೂ ಕರೆಯಲಾಗುತ್ತದೆ.
ಸೂರ್ಯನ ತಾಪಕರವಾದ ತೇಜಸ್ಸನ್ನು ತಾಳಲಾರದೆ ಸಂಜ್ಞಾದೇವಿಯು ಸೂರ್ಯನನ್ನು ಬಿಟ್ಟು ತವರುಮನೆಗೆ ಹೋಗಲು ನಿರ್ಧರಿಸಿದಳು. ಆಗ , ತನ್ನಂತೆ ಇರುವ ಸ್ತ್ರೀಯನ್ನು (ಛಾಯಾದೇವಿಯನ್ನು) ನಿರ್ಮಿಸಿ , ತಾನು ಹೊರಟು ಹೋದುದು ಸೂರ್ಯನಿಗೆ ತಿಳಿಯದಂತೆ (ತನ್ನಂತೆಯೇ) ವರ್ತಿಸಬೇಕೆಂದು ಛಾಯಾದೇವಿಗೆ ಹೇಳಿ ಹೊರಟುಹೋದಳು. ಆ ಕಾಲದಲ್ಲಿ ಸೂರ್ಯನಿಂದ ಆಕೆಯಲ್ಲಿ ಜನಿಸಿದವನು ಶನೈಶ್ಚರ.
  • Shani’s father –  Surya (Sun)
  • Shani’s mother – Chaya (shadow wife of Sun)
  • Shani’s Vehicle  –  Crow
  • Shani’s attributes –  Immense power
  • Shani’s day   – Saturday
  • Shani is one among the Navagrahaas.
  • Meaning of Shani – Slow Mover 

ಶನಿಯು ಕುಂಟನಾದದ್ದು –   ಪಾರ್ವತಿಯ ಪುತ್ರನಾದ ಗಣೇಶನನ್ನು ನೋಡಲು ಎಲ್ಲಾ ದೇವತೆಗಳ ಜೊತೆಗೆ ಶನಿಯೂ ಬಂದನು.  ಅವನ ದೃಷ್ಟಿಯು ಅತಿಕ್ರೂರವಾದ್ದರಿಂದ ಮಗುವನ್ನು ನೋಡದೆ ಸುಮ್ಮನಿದ್ದನು.  ಪಾರ್ವತಿಯ ಅನುಜ್ಞೆಯಂತೆ ಎಡಗಣ್ಣಿನ ತುದಿಯಿಂದ ಮಗುವನ್ನು ನೋಡಿದ ಕೂಡಲೇ ಮಗುವಿನ ತಲೆಯು ನೆಲಕ್ಕುರುಳಿತು.  ಇದರಿಂದ ಕೋಪಗೊಂಡ ಪಾರ್ವತಿಯು ನನ್ನ ಪುತ್ರನ ಅಂಗವು ಹೀನವಾದಂತೆ ನೀನೂ ಅಂಗಹೀನನಾಗು ಎಂದು ಶಪಿಸಿದಳು.  ಆದ್ದರಿಂದಲೇ ಶನಿಯು ಕುಂಟನಾದದ್ದು.  ಆದ್ದರಿಂದ ಶನಿಯ ನಡೆ ಬಹಳ ನಿಧಾನ.

ದಶರಥ ಮಹಾರಾಜ ವಿರಚಿತ
*ಶ್ರೀ ಶನಿದೇವರ ಸ್ತೋತ್ರ*

ದಶರಥನ ಆಳ್ವಿಕೆಯ ಕಾಲದಲ್ಲಿ ಶನಿಯು ದಶರಥನ ರಾಶಿಗೆ ಪ್ರವೇಶಿಸುವುದರಲ್ಲಿದ್ದ. ಆಗ ದಶರಥ ಮಹಾರಾಜ ಶನಿಯನ್ನು ಕುರಿತು ಸ್ತೋತ್ರ ಮಾಡಿ ಅವನಿಗೆ ಆಗಬಹುದಾದ ಆಪತ್ತುಗಳ ಪರಿಹರಿಸಿಕೊಂಡ.

ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ |
ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ ! ೧ !

ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ |
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ ! ೨ !

ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ |
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ ! ೩ !

ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ |
ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ ! ೪ !

ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ |
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ ! ೫ !

ಸೂರ್ಯಪುತ್ತ್ರ ನಮಸ್ತೇಽಸ್ತು ಭಾಸ್ವರೋಭಯದಾಯಿನೇ |
ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ ! ೬ !

ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ |
ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ ! ೭ !

ಜ್ಞಾನಚಕ್ಷುರ್ನಮಸ್ತೇಽಸ್ತು ಕಾಶ್ಯಪಾತ್ಮಜಸೂನವೇ |
ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್‍ ಕ್ಷಣಾತ್ ! ೮ !

ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ |
ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ ! ೯ !

ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ |
ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾಽವಲೋಕಿತಃ ! ೧೦ !

ತ್ವಯಾಽವಲೋಕಿತಾಸ್ತೇಽಪಿ ನಾಶಂ ಯಾಂತಿ ಸಮೂಲತಃ |
ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ ! ೧೧ !

 

@@@@@@@

*ಶ್ರೀ ಜಗನ್ನಾಥದಾಸರ* *ತತ್ವಸುವಾಲಿಯಲ್ಲಿ*
*ಶನಿದೇವರ ಸ್ತೋತ್ರ*

ತರಣಿನಂದನ ಶನೈಶ್ಚರ ನಿನ್ನ ಪಾದಾಬ್ಜ –
ಕೆರಗಿ ಬಿನ್ನೈಪೆ ಬಹುಜನ್ಮ । ಬಹುಜನ್ಮಕೃತ ಪಾಪ –
ಪರಿಹಾರ ಮಾಡಿ ಸುಖವೀಯೋ॥ 19 ||

ಛಾಯಾತನುಜ ಮನ:ಕಾಯ ಕ್ಲೇಶಗಳಿಂದ
ಆಯಾಸ ಪಡುವಂಥ ಸಮಯದಿ । ಸಮಯದಲಿ ಲಕ್ಷ್ಮಿನಾ –
ರಾಯಣನ ಸ್ಮರಣೆ ಕರುಣಿಸೋ ॥ 20 ॥

ಇದನೆ ಬೇಡುವೆ ಪದೋಪದಿ ಪುಷ್ಕರನ ಗುರುವೆ
ಹೃದಯ ವದನದಲಿ ಹರಿಮೂರ್ತಿ । ಹರಿಮೂರ್ತಿ ಕೀರ್ತನೆಗ –
ಳೊದಗಲೆನಗೆಂದು ಬಿನ್ನೈಪೆ ॥ 21 ॥

ಅಹಿಕಪಾರತ್ರಿಕದಿ ನೃಹರಿದಾಸರ ನವ –
ಗ್ರಹ ದೇವತೆಗಳು ದಣಿಸೋರೇ । ದಣಿಸೋರೆ ಇವರನ್ನ
ಅಹಿತರೆಂದೆನುತ ಕೆಡಬೇಡಿ !! 22 !!

ಜಗನ್ನಾಥವಿಠ್ಠಲನ ಬದಿಗರಿವರಹುದೆಂದು
ಹಗಲಿರಳು ಬಿಡದೆ ನುತಿಸುವ । ನುತಿಸುವ ಮಹಾತ್ಮರಿಗೆ
ಸುಗತಿಗಳನಿತ್ತು ಸಲಹೋರು ॥ 23 ॥

#######

EkaadashIsamaM kiMchit paapatraaNaM na vidyatE |
vyaajEnaapi kRutaa raajan na darshayati bhaaskariM |
एकादशीसमं किंचित् पापत्राणं न विद्यते ।
व्याजेनापि कृता राजन् न दर्शयति भास्करिं ।
(As both Yama and Shanaishchara both are sons of Surya – they both are termed as “Bhaskari” – if one does Ekadashi, there will not be any fear of Yama or Shani)
 
shanE dinamaNE sUnOhyanEkaguNasanmaNE |ariShTaM hara mE bhIShTaM kuru maa kuru saMkaTaM |(SrI vaadiraajatIrthavirachita shrI shanistOtraM )शने दिनमणे सूनोह्यनेकगुणसन्मणे । अरिष्टं हर मे भीष्टं कुरु मा कुरु संकटं ।
(श्री वादिराजतीर्थविरचित श्री शनिस्तोत्रं )
 
ಕೋಣಪ: ಪಿಂಗಳೋ ಬಬೈ ಕೃಷ್ಣೋ ರೌದ್ರಂ ತೋಕೋ ಯಮ: ಸೌರೀ ಶನೈಶ್ಚರೋ ಮಂದ: ಪಿಪ್ಪಲಾದೇನ ಸಂಸ್ತುಥ:
ನಮಸ್ತೇ ಕೋಣ ಸಂಸ್ಥಾಯ ಪಿಂಗಳಾಯ ನಮೋಸ್ತುತೇ ನಮಸ್ತೇ ರೌದ್ರಸಂಜ್ಞಾಯ ನಮಸ್ತೇ ಅಂತಕಾಯಚ
ನಮಸ್ತೇ ಯಮ ಸಂಜ್ಞಾಯ ನಮಸ್ತೇ ಶೌರಯೇ ವಿಭೋ ಶನೈಶ್ಚರ ನಮಸ್ತೇಸ್ತು ಮಂದ ಸಂಜ್ಞಾಯತೇ
ನಮ: ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಮೇ ||
{ಶ್ರೀದಶರಥ ಮಹಾರಾಜ ವಿರಚಿತ  ಶನೈಶ್ಚರಸ್ತೋತ್ರಂ ಸಂಪೂರ್ಣಂ|)
 
कोणप: पिंगळो बबै कृष्णो रौद्रं तोको यम: सौरी शनैश्चरो मंद: पिप्पलादेन संस्तुथ: नमस्ते कोण संस्थाय पिंगळाय नमोस्तुते
नमस्ते रौद्रसंज्ञाय नमस्ते अंतकायच नमस्ते यम संज्ञाय नमस्ते शौरये विभो शनैश्चर नमस्तेस्तु मंद संज्ञायते नम: प्रसादं कुरु देवेश दीनस्य प्रणतस्य मे ॥  ।श्रीदशरथ महाराज विरचित शनैश्चरस्तोत्रं संपूर्णं।
 
“Shanishchara Jayanti”  is believed to be the day when Shani, one of the  Navagrahas (planets) made its appearance on Earth.  Shanaishchara has the capacity to create influence on the horoscope and in their life Shanaischara’s birth day is Vaishaka Krishna Amavasye.He was born as the son of Surya and Chayadevi.  Surya’s wife SanGya (संज्ञ्यादेवि ) is the daughter of Vishwakarma. Surya got Yama, Yamuna and Shraddadeva (Vaivaswatha Manu) from SanGyadevi.  After giving birth to three children, when she could not sustain the extreme heat of Surya, she left him, leaving her shadow (Chayaa) and went to her father.  SanGyadevi asked Chayadevi to stay as the wife of Surya and told her not to reveal about SanGyadevi’s leaving him.  Chayadevi had told SanGyadevi that if Surya comes to know about the same, she would tell and leave him.  Her father sent her back saying that it is not proper to come without the permission of husband.  But she didn’t returned to Surya, instead went to forest and was wandering in the disguise of an horse.  So, Chayadevi stayed there in the disguise of SanGyadevi as the wife of Surya, who was unnoticed of the fact that SanGyadevi has left.  He got 3 children in Chayadevi.  Shani is the first son of Chayadevi and Surya. Shanaishchara is slow in his move 
 
As per Narasimha Purana

As the days passed, Chayadevi started neglecting the children of SanGyadevi and was taking care more on her own children.  That is she showed her Step mother attitude on the children of SanGyadevi.  This made Yama angry and he complained to his father.  Initially Surya didn’t bother about that.  After many complaints, Surya questioned his wife as to why she was showing partiality to her own children.  This made Chayadevi leave Surya.  Now Surya realized that his wife SanGyadevi was not there with him.  He got angry and cursed his son Shani born from Chayadevi to be handicapped.  Shani is said to have less power to his legs because of the curse by his own father and as such he is very slow in movement.

Then Surya went in search of his wife, and found that his wife had become an horse.  He too took the disguise of an horse and went to his wife SanGyadevi and asked her to come back.  Surya and SanGyadevi (both in the disguise of horse) got two sons called as Ashwini Devate.

As such, Surya has eight children – three from SanGyadevi, three from Chayadevi and two from SanGyadevi again (during horse disguise).

As per Brahma Vaivarta Purana –   Once when Ganapathi was born, all gods had come to see the child as it was very handsome and was attracting.  Even Shani had come to see the child, but he was hesitating, as he had a curse from his wife (Shani’s wife) that if he sees the child directly, the child’s head would fall.  But Parvati insisted Shani to come and see the child.  As soon as Shani saw the child, as his drusti was fierce, and as per curse of his wife, the head of Ganapathi fell.  Now, Parvathi got angry at Shani, she cursed him to be handicapped and as such, Shani is handicapped.  Subsequently Vishnu brought the head of an elephant to the body of Ganapathi and joined.  As such, Ganapathi is said to have elephant’s face (As he was doing the smarana of Vishwambara roopa of Srihari – Vishwambhara roopa is the Srihari’s central face).

Graharaajo bhava shanE madhvarENa haripriya: |
shaapOmOGastatO mEdya kinchit KanJO bhaviShyasi |
(Brahma Vaivarta purana)

(The difference in Puranaas may be due to Kalpa bedha)

When Parvati cursed Shani, Surya angry was upset and was about to curse her, but by that time, Parvati blessed the child that he shall not become fully handicapped, instead he shall be a cripple or lameman (one who moves slowly).

On this day we must do the daana of sesamam (eLLu), gingelly oil, deepadaana, which makes Shani happy.

  • SaaDE saatee –  The graha SHANAISCHARA (Saturn), also known as “Manda” (slow), is generally known to affect one adversely on occasions when he occupies certain positions in one’s horoscope like Saade Saati (7 1/2 years) Ashtama Shani (Saturn in 8th house – 2 1/2 years) etc.
  • Shani’s Vehicle  –  Crow
  • Shani’s day   – Saturday
  • He is called as “Bhaskari” – as he is suryaputra
  • Shani is one among the Navagrahaas.
  • He is called as Shanaischara – as he is a slow mover from one raashi to the other when compared to other planets.
  • He is called as “TaraNi nandana – as he is the son of Suryaputra
  • He is called as “Chayaputra” as he is the son of Chaya  (shadow wife of Sun)

Shani prarthane

krUraavalOkanavashaad bhuvanaM klEshayati yO graha: ruShTha: |
tuShThO dhanakanakasuKaM dadaati sOTismaan shanaiSchara: paatu||
kONaM nIlaaMjanapraKyaM maMdachEShThaaprasaariNaM |
Caayaa maartaaMDasaMbhUtaM namasyaami shanaishcharaM ||
nIlaaMjanasamaabhaasaM raviputraM yamaagrajaM |
CaayaamaartaaMDasaMbhUtaM taM namaami shanaishcharaM |

क्रूरावलोकनवशाद् भुवनं क्लेशयति यो ग्रह: रुष्ठ: ।
तुष्ठो धनकनकसुखं ददाति सोटिस्मान् शनैश्चर: पातु॥
कोणं नीलांजनप्रख्यं मंदचेष्ठाप्रसारिणं ।
छाया मार्तांडसंभूतं नमस्यामि शनैश्चरं ॥
नीलांजनसमाभासं रविपुत्रं यमाग्रजं ।
छायामार्तांडसंभूतं तं नमामि शनैश्चरं । 

 

######

Source – Harikathamrutasara, Krishnamruta maharnava, Chaitradimasa kartavya,  Pravachanas, etc
 
Collection by Narahari Sumadhwa
 
Sumadhwa Seva © 2022