Krishnaavatara “ಕೃಷ್ಣಾವತಾರ”

ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ |

ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮ: |

  1. udupi Krishna
  2. udupi krishnaa
  3. Quiz on Krishnavataara – click

  4. ಕೃಷ್ಣಾಷ್ಟಮಿ ಪೂಜಾ ವಿಧಾನ (Kannada) in brief

  5. Krishnastami pooja vidhana (Sanskrit) in brief

  6. Sri Krishnastottara Shatanaamavali

  7. Sri Krishnastakam by Vadirajaru

  8. Devaranama on Krishna I – click

  9. Devaranama on Krishna II – Click

  10. Krishnaavataara – in brief – click

  11. Krishna chaaritrya manjari by Rayaru – click

  12. alada ele krishna muddu krishna
  13. Sri Krishnastami – Krishna Jayanti – Gokulastami – Shravana Bahula Astami
Why Sri Krishnarghya to be given?
If we give Arghya on Krishna astami day or on Krishna Jayanthi day, we will get the punya equal to Samarpana of samasta bhoomandala as per Bhavishyottara purana. ಕೃಷ್ಣಾಷ್ಟಮಿ ದಿನದಿಂದ ಅರ್ಘ್ಯ ನೀಡಿದರೆ ಸಮಸ್ತ ಭೂಮಂಡಲ ದಾನ ಮಾಡಿದ ಪುಣ್ಯ ಬರುತ್ತದೆ. – ಭವಿಷ್ಯತ್ ಪುರಾಣ
 
Sri Krishastami ಕೃಷ್ಣಾಷ್ಟಮಿ vratha is also Haridina just like Ekadashi. –
But the importance of performing one Srikrishnastami is equal to 20 crore Ekadashis.   We should not leave Krishnastami, saying that we are doing Ekadashi, and similarly we must not leave Ekadashi saying, by just doing Krishnastami we will be get all ekadashi phala.     So, we have to do both Krishnastami and Ekadashi Upavasa invariably.
 
ಕೃಷ್ಣಾಷ್ಟಮಿಯಂದು ಮಾಡಿದ ಉಪವಾಸ ಇಪ್ಪತ್ತು ಕೋಟಿ ಏಕಾದಶಿ ಮಾಡಿದ ಪುಣ್ಯಕ್ಕೆ ಸಮ. ಆದರೆ ಕೃಷ್ಣಾಷ್ಟಮಿ ಮಾತ್ರ ಉಪವಾಸ ಮಾಡಿ ಏಕಾದಶಿಯನ್ನು ಬಿಡುವ ಹಾಗಿಲ್ಲ. ಬಿಟ್ಟರೆ ಪಾಪ ಬರುತ್ತೆ.
 
Why we are giving more importance to Sri Krishnastami?   Why not Ramanavami? Buddhajayanthi? – 
 
ಪರಮಾತ್ಮನ ವಿವಿಧ ರೂಪಗಳಲ್ಲಿ , ಅವತಾರಗಳಲ್ಲಿ ಭೇದ ಚಿಂತನೆ ಮಾಡಬಾರದು.   ಆದರೂ ಕಾಲರೀತ್ಯ ಕೃಷ್ಣಾವತಾರ ಕಲಿಯುಗಕ್ಕೆ ಹತ್ತಿರವಿರುವುದರಿಂದ , ಅರ್ಘ್ಯ ಸಮರ್ಪಿಸಿ ಉಪವಾಸ ಮಾಡಬೇಕು.
THERE IS NO BEDHA FOR DIFFERENT PARAMATHMA ROOPA/AVATAARA. We must not think of difference in Paramathma’s different roopa.  If we think it will be navavidha dwesha on paramathma.
 
Periodwise,  Sri Krishna is nearer to Kaliyuga.   Only on this day that we have to do upavasa and not on other bhagavadroopa jayanthi days.   Ofcourse Buddhavatara is more nearer to us than Krishnavatara.  Even though Buddhavatara is nearer to us, it was only for a short period and it was daitya mohaka roopa whereas Srikrishnavatara is Jnaana roopa.
 
What happens if we are not observing Upavasa on Krishnastami?
As per Bhavishyottara purana if we are not observing krishnastami vrata, we will become brahmarakshasa and he will born as Snake, tiger like wild animals. We will get  paapa  as if we are eating Maamsa if we not observing upavasa as per smruthi.
 

Krishnastami some informations

  1. Regular snaana sandhyavandana to be done
  2. On Krishnastami day – Brahma Yagna not to be done, Vaishwadeva, oupasana not to be done.
  3. Mataapitru shraddha if falls on this day, to be observed on the next day
  4. Full day fasting (ಉಪವಾಸ) to be done on Krishnastami day.  Paarane to be done as per their Mutt sampradaya.  However, on the Krishnastami day, one must do Fasting for the whole day.  ಕೃಷ್ಣಾಷ್ಟಮಿ ದಿನ ಪೂರ್ತಿ ಉಪವಾಸ ಮಾಡತಕ್ಕದ್ದು.  ರಾತ್ರಿ ಅರ್ಘ್ಯ ಕೊಟ್ಟ ಮೇಲೆ ಫಲಾಹಾರ ಮಾಡಬಹುದಾ ? ಇಲ್ಲ.  ಅರ್ಘ್ಯ ನಂತರ ತೀರ್ಥ ಸ್ವೀಕರಿಸಿ, ಅಂಗಾರ ಅಕ್ಷತೆಯನ್ನು ಧರಿಸಿ, ಶಯನ ಮಾಡಬಹುದು.
  5. As per Vyasaraja Mutt and Sripadaraja Mutt sampradaya, paarane is being done on the next day mornng – utsavaante paarane.  ಉತ್ಸವಾಂತೆ ಪಾರಣಿ
  6.  As per Rayara Mutt and Uttaradi Mutt – they will do only after the closure of Ashtami tithi.  That is why upto that time, Harivasara to be observed.
  7. Krishnargya to be given only after Chandrodaya.  ಕೃಷ್ಣಾರ್ಘವನ್ನು ಚಂದ್ರೋದಯ ನಂತರವೇ ಕೊಡತಕ್ಕದ್ದು.
  8. After giving argya to Krishna, Chandrargya to be given
  9. Naivedya to be given to Krishna paramathma only in the midnight.  Rama Naivedya, Hastodaka, Vaishwadeva, Brahmayajna NOT to be done.   ನೈವೇದ್ಯ ದೇವರಿಗೆ ಮಾತ್ರ.  ರಮಾನೈವೇದ್ಯ, ವೈಶ್ವದೇವ, ಹಸ್ತೋದಕ, ಬ್ರಹ್ಮಯಜ್ಞ  ಇವುಗಳನ್ನು ಮಾರನೇ ದಿನವೇ ಮಾಡತಕ್ಕದ್ದು.   ಉತ್ತರಾದಿ ಮಠ ಮತ್ತು ರಾಯರ ಮಠದವರು ತಿಥ್ಯಾಂತೇ ರಮಾ ನೈವೇದ್ಯಾದಿಗಳ   ಮಾಡಬೇಕು.
  10.  While doing morning snaana, we have to do with mantra –

yOgaaya yOgapatayE yOgEshvaraaya | yOga saMbhavaaya shrI gOviMdaaya nama: |

ಯೋಗಾಯ ಯೋಗಪತಯೇ ಯೋಗೇಶ್ವರಾಯ
ಯೋಗ ಸಂಭವಾಯ ಶ್ರೀ ಗೋವಿಂದಾಯ ನಮ: |

योगाय योगपतये योगेश्वराय
योग संभवाय श्री गोविंदाय नम: ।

11.  As per Krishnamrutha maharnava we have to do the pooja of the following devatas on this day :

kRuShNaM cha balabhadraM cha vasudEvaM cha dEvakIM |

naMdagOpaM yashOdaaM cha subhadraaM tatra pUjayEt | 

ಕೃಷ್ಣಂ ಚ ಬಲಭದ್ರಂ ಚ ವಸುದೇವಂ ಚ ದೇವಕೀಂ |
ನಂದಗೋಪಂ ಯಶೋದಾಂ ಚ ಸುಭದ್ರಾಂ ತತ್ರ ಪೂಜಯೇತ್ |
कृष्णं च बलभद्रं च वसुदेवं च देवकीं ।
नंदगोपं यशोदां च सुभद्रां तत्र पूजयेत् ।
 
KrishnArgya mantra –

ಜಾತ: ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ |
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ|
ದೇವಕೀ ಸಹಿತ ಶ್ರೀ ಕೃಷ್ಣಾಯ ನಮ: |
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ಸಮರ್ಪಯಾಮಿ |
(ಮೂರು ಸಾರಿ ಅರ್ಘ್ಯ ಕೊಡಬೇಕು)

जात: कंसवधार्थाय भूभारोत्तारणाय च ।
कौरवाणां विनाशाय दैत्यानां निधनाय च ।
पांडवानां हितार्थाय धर्मसंस्थापनाय च ।
गृहाणार्घ्यं मया दत्तं देवक्या सहितो हरे।
देवकी सहित श्री कृष्णाय नम: ।
इदमर्घ्यं इदमर्घ्यं इदमर्घ्यं समर्पयामि ।

jaata: kaMsavadhaarthaaya bhUbhaarOttaaraNaaya cha
kouravaaNaaM vinaashaaya daityaanaaM nidhanaaya cha |
paaMDavaanaaM hitaarthaaya dharmasaMsthaapanaaya cha |
gRuhaaNaarGyaM mayaa dattaM dEvakyaa sahitO harE|
dEvakI sahita shrI kRuShNaaya nama: |
idamarGyaM idamarGyaM idamarGyaM samarpayaami |

 

Chandraargya  Mantra :
ಕ್ಷೀರೋದಾರ್ಣವ ಸಂಬೂತ ಅತ್ರಿನೇತ್ರ ಸಮುದ್ಭವ |
ಗೃಹಾಣಾರ್ಘ್ಯಂ ಮಯಾ ದತ್ತ ರೋಹಿಣೀ ಸಹಿತಾಯ ಶಶಿನೇ ನಮ: |
ರೋಹಿಣೀಸಹಿತಾಯ ಚಂದ್ರಮಸೇ ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ |
क्षीरोदार्णव संबूत अत्रिनेत्र समुद्भव ।
गृहाणार्घ्यं मया दत्त रोहिणी सहिताय शशिने नम: ।
रोहिणीसहिताय चंद्रमसे इदमर्घ्यं इदमर्घ्यं इदमर्घ्यं ।
kSheerOdaarNava saMboota atrinEtra samudbhava |
gRuhaaNaarGyaM mayaa datta rOhiNI sahitaaya shashinE nama: |
rOhiNIsahitaaya chaMdramasE idamarGyaM idamarGyaM idamarGyaM |
 —————————————
 
2024 Krishnaarghya time on 26.8.2024 night; 
i.e. Chandrodaya time
Vyasaraja Mutt – 12.01 am
Rayara Mutt.    – 11.53 pm
Uttaradimutt     –  11.56 pm
 ಕೃಷ್ಣಾರ್ಘ್ಯವನ್ನು ಚಂದ್ರೋದಯದ ನಂತರ ಕೊಡಬೇಕು.
  
ಪಾರಣೆಯ ಸಮಯ : .ವ್ಯಾಸರಾಜ ಮತ್ತು ಶ್ರೀಪಾದರಾಜ ಮಠದವರು  “ಉತ್ಸವಾಂತೆ ಪಾರಣಿ” ಸಂಪ್ರದಾಯದ ಪ್ರಕಾರ ಮರುದಿನ ಬೆಳಗ್ಗೆ ಸೂರ್ಯೋದಯ ನಂತರ ಪಾರಣಿ ಮಾಡತಕ್ಕದ್ದು.  (ಪೂಜೆ, ನೈವೇದ್ಯವನ್ನು ಸೂರ್ಯೋದಯ ಮುಂಚೆಯೂ ಮಾಡಬಹುದು). 
 
ಉತ್ತರಾದಿ ಮತ್ತು ರಾಯರ ಮಠದವರು “ನಕ್ಷತ್ರಾಂತೇ ಪಾರಣೆ”  ಸಂಪ್ರದಾಯವಿದೆ.   26.8.2024 ಉಪವಾಸ, 27.8.2024 ರಾತ್ರಿ 8.18 ನಂತರ ನೈವೇದ್ಯ , ಹಸ್ತೋದಕ, ತೀರ್ಥಪ್ರಸಾದ.
ಸೂಚನೆ –  ಅಂದು ದೇವರ ನೈವೇದ್ಯ ನಂತರ ರಮಾನೈವೇದ್ಯ, ವೈಶ್ವದೇವ, ಹಸ್ತೋದಕ ಮಾಡಿ ನಂತರ ಪಾರಣೆ ಮಾಡಿ.  
 
 
Mothers of Krishna paramaatma –
 
Sri Krishna Paramathma had three mothers –
· All the three did the tapassu to get Krishna as their children.
  • Devaki became the mother by giving birth
  • Yashoda became his mother by giving breast milk
  • Rohini became his mother by virtue of Sri Krishna being born in Rohini Nakshatra
What is Krishna Astami  & what is Krishna Jayanti?-
As per sampradaya, the Sri Krishna Janmashtami is observed on the day when the ashtami tithi occurs at midnight. If the ashtami tithi AND the Rohini nakshatra occur on the same day, then the observance is considered to be doubly sacred; otherwise the observance is held on the day on which the ashtami prevails at midnight. 
 
Tithi – Shravana Krishna paksha Astami  it is Krishnastami.
If on that day if there is Rohini Nakshatra it is termed as Sri Krishna Jayanti.  It is the sacred day for all as it is on this day that Sri Krishna, who is not having the Praktuta shareera,  was born as a child of Devaki.

Krishna – Damodara –  Krishna is popularly called as Damodaraದಾಮ + ಉದರ = ದಾಮೋದರದಾಮ =ಹಗ್ಗ (rope) ಉದರ = ಸೊಂಟ  (waist). Krishna was a very naughty boy.  He used to lot of mischievous things in front of her mother and other Gopika strees.  Unable to control him, Yashoda tied Krishna to a grinding stone (ಒರಳುಕಲ್ಲು).  Initially she tried to tie him with the rope, which was shorter by two inches.   Again she added some more ropes, still it was short.  She went on joining ropes to the rope but each it was shorter by two inches.  Then she realised that Krishna, the paramathma can’t be bound by anyone.  Then Krishna allowed her to tie him to the grinder stone.    Then Krishna started moving in and around, the grinder also followed him as he was tied to it.  Krishna pulled and drags it through the two trees, which were standing close by in Vrundavana.   The two trees were Nalakuvara and Manigriva who were cursed (as they were taking bath without vastra) by Narada  Maharshi to become trees . They got Moksha when Krishna pulled the two trees down using the grinding stone.

ಶ್ರೀ ಕೃಷ್ಣ ಪರಮಾತ್ಮನ ದುಷ್ಟ ನಿಗ್ರಹ 

ಪೂತನಾಜೀವಿತಹರ :   ದುರ್ಗೆಯಿಂದ ಕೃಷ್ಣನು ಬೇರೊಂದು ಕಡೆ ಬೆಳೆಯುತ್ತಿರುವ ವಿಷಯವರಿತ ಕಂಸ ತನ್ನ ಭೃತ್ಯಳಾದ ಪೂತನೆಯನ್ನು ಕೃಷ್ಣ ಸಂಹಾರಾರ್ಥ ನಿಯೋಜಿಸಿದ.   ಕಂಸನ ದಾಸಿ ಪೂತನಿ ಮಾಯೆಯಿಂದ ಸ್ಫುರದ್ರೂಪಿಯಾಗಿ ವಿಷದ ಸ್ತನ್ಯಪಾನ ಮಾಡಿಸುತ್ತಾ ಮಕ್ಕಳನ್ನು ಕೊಲ್ಲುತ್ತಾ ಬಂದಳು. ಕೃಷ್ಣನನ್ನು ಎತ್ತಿಕೊಂಡಳು. ಕೃಷ್ಣನಿಗೆ ಸ್ತನ್ಯಪಾನ ಮಾಡಿಸುವ ನೆಪದಲ್ಲಿ ವಿಷವನುಣಿಸಿದಳು.   ಕೃಷ್ಣನಾದರೋ ಹಾಲು ಹೀರುತ್ತಾ ಆಕೆಯ ಪ್ರಾಣವನ್ನೂ ಹೀರಿದನು. ಪೂತನೆಯು “ಹೋ” ಎಂದು ಅರಚುತ್ತಾ ನಿಜರೂಪದಲ್ಲಿ ಬಿದ್ದಾಗ, ಅವಳ ದೇಹ ಒಂದು ಯೋಜನೆವರೆಗೂ ಹರಡಿ ಬಿದ್ದು ಮರಗಿಡಗಳೆಲ್ಲ ಬಿದ್ದುಹೋಯಿತು. ಅವಳ ದೇಹದ ಮೇಲೆ ಕುಳಿತು ಕೃಷ್ಣ ಆಟವಾಡುತ್ತಿದ್ದನು.  ಈ ಪೂತನಿಯಲ್ಲಿ ಜೀವದ್ವಯಾವೇಷವಿದ್ದು ರಾಕ್ಷಸಿ ಪೂತನಿ ನರಕಕ್ಕೆ ಹೋದರೆ, ಊರ್ವಶಿಯು ಸ್ವರ್ಗ ಸೇರಿದಳು.

ದ್ಯೂತದ ಕಾಲದಲ್ಲಿ ಕೃಷ್ಣ ಎಲ್ಲಿದ್ದ? 

ಸಾಳ್ವ ಮಹಾರಾಜ ದ್ವಾರಕೆಯನ್ನು ಮುತ್ತಿಗೆ ಹಾಕಿದ್ದರಿಂದ ಅಲ್ಲಿಗೆ ತೆರಳಿ ಅವನೊಂದಿಗೆ ಯುದ್ಧನಿರತನಾಗಿದ್ದರಿಂದ ಕೃಷ್ಣ ದ್ಯೂತಕಾಲ ದಲ್ಲಿ ಅಲ್ಲಿರಲಿಲ್ಲ.  ಕೃಷ್ಣ ಸರ್ವಶಕ್ತ, ಸರ್ವನಿಯಾಮಕ ಆದರೂ ಲೋಕರೀತ್ಯ ತಾನು ದೂರ ಇದ್ದುದರಿಂದ ದ್ಯೂತದ ವಿಷಯ ತಿಳಿಯಲಿಲ್ಲ ಎಂದು ವಿಡಂಬನೆ ಮಾಡಿದ. ಕೃಷ್ಣನಿಗೆ ನಿಜಕ್ಕೂ ಅದು ಅಜ್ಞಾತವಿರಲಿಲ್ಲ ಎಂಬುದಕ್ಕೆ ತಾನಾಗಿಯೇ ದ್ರೌಪದಿಗೆ ಅಕ್ಷಯವಸ್ತ್ರ ನೀಡಿದ್ದು ನಿದರ್ಶನ.

ಸಾಳ್ವ ವಧೆ –   ಸಾಳ್ವ ವಿಮಾನದಲ್ಲಿ ಕುಳಿತು ದ್ವಾರಕೆಯ ನನ್ನು ಹಿಂಸಿಸುತ್ತಿದ್ದ.   ಕೃಷ್ಣ ಪುತ್ರ ಪ್ರದ್ಯುಮ್ನ ಸಾಳ್ವನೊಂದಿಗೆ ಯುದ್ದ ಮಾಡುತ್ತಿರುತ್ತಾನೆ.  ಯುದ್ದಕ್ಕೆ ಬಂದವನು ಕೃಷ್ಣನಲ್ಲ, ಕೃಷ್ಣ ಪುತ್ರ ಪ್ರದ್ಯುಮ್ನ ಎಂದು ತಿಳಿದು, ಸಾಳ್ವ ವಿಮಾನದಿಂದ ಇಳಿದು ರಥವನೇರಿ ಯುದ್ಧ ಆರಂಭಿಸಿದ.  ಪ್ರದ್ಯುಮ್ನನಾದರೋ, ಸಾಳ್ವ ನನ್ನು ಕೊಲ್ಲಲು ಕೃಷ್ಣ ನೀಡಿದ್ದ ವಿಶೇಷ ಬಾಣವನ್ನು ಪ್ರಯೋಗಿಸಲು ಉದ್ಯುಕ್ತನಾದ. ಆಗ ಅಶರೀರವಾಣಿ ನುಡಿಯಿತು – “ಸಾಳ್ವ ನನ್ನು ಕೊಲ್ಲಲು ಕೃಷ್ಣನ ಸಂಕಲ್ಪವಿದೆ.  ನೀನು ಕೊಲ್ಲಲು ಪ್ರಯತ್ನಿಸಬೇಡ”. ಈ ಮಾತನ್ನು ಕೇಳಿದ ಪ್ರದ್ಯುಮ್ನ ಬಾಣವನ್ನು ಪ್ರಯೋಗಿಸಲಿಲ್ಲ. ಸಾಳ್ವ ವಿಮಾನ ವೇರಿ ತನ್ನ ರಾಜ್ಯಕ್ಕೆ ಹಿಂತಿರುಗಿದ. ದ್ವಾರಕೆಯನ್ನು ಹಾಳು ಮಾಡಿದ್ದು ಸಾಳ್ವನನ್ನು  ಬೆನ್ನಟ್ಟಿ ಹೋದ ಕೃಷ್ಣ. ಸಾಳ್ವನಾದೂರು ಕೃಷ್ಣನ ಮೇಲೆ ಶಸ್ತ್ರಗಳ ಮತ್ತು ಮಹಾಸ್ತ್ರಗಳನ್ನು ಮಾಯೆಯಿಂದ ಪ್ರಯೋಗಿಸಿದ. ಆಗ ಸಾಳ್ವ ಪ್ರಯೋಗಿಸಿದ ಮಾಯೆಯಿಂದ ಕೃಷ್ಣ ಕೆಳಗೆ ಬಿದ್ದಂತೆಯೂ, ಆ ದಾನವರು ಆಯುಧಗಳಿಂದ ತಿವಿದು ಕೊಲ್ಲುತ್ತಿದ್ದಂತೆಯೂ ಕಾಣಿಸಿತು.  ಆಗ ಕೃಷ್ಣನು ವಿಜ್ಞಾನಾಸ್ತ್ರದಿಂದ ಮಾಯೆಯನ್ನು ನಾವು ಮಾಡಿದ. ಸಾಳ್ವ ಬೆಟ್ಟಗಳ ಮಳೆಗರೆದಾಗ, ಕೃಷ್ಣನು ಸಾಳ್ವನ ಸೌಭ ವಿಮಾನವನ್ನು ಉರುಳಿಸಿ, ಬೀಳಿಸಿದಾಗ, ಅವನು ರಥವನೇರಿ ಯುದ್ದಕ್ಕೆ ಬರಲು, ಅವನ ತೋಳುಗಳನ್ನು, ಶಿರಸ್ಸನ್ನೂ ತುಂಡರಿಸಿ, ಸಾಳ್ವ ನನ್ನು ಸಂಹರಿಸಿದನು.

 

Krishna’s astamahishiyaru and their santaana : Remaining 16100 were Agniputraas born as women just to have the sannidhana and samparka of Srihari.    Sri Krishna had from each of his 16108 wives 10 male and 1 female children.

ಕೃಷ್ಣನ ಪತ್ನಿಯರು

Pathni

ಅವರ ತಂದೆ ಕೃಷ್ಣನ ಮಕ್ಖಳು ಗೆ
Rukmini ರುಕ್ಮಿಣಿ Bheeshmaka raja(vidarbha desha) Pradyumna, charudeshna, sudheshna, charudeha, suchaaru, chaaruguppa, charuchandra, vichaaru, bhadrachaaru, chaarumati
Satyabhama

ಸತ್ಯಭಾಮೆ

Satrajita (Yadu vamsha) Bhaanu, subhaanu, svarbhaanu, prabhaanu, bhaanumanta, chandrabhaanu, bruhadbhaanu, atibhaanu, shrIbhaanu
jaambavati

ಜಾಂಬವತಿ

Jambavanta Samba, sumitram, purujit, shatajit, sahasrajit, Vijaya, chitraketu, vasumaana, draviDa, kratu
bhadraa

ಭದ್ರ

dRuShTaketu (kekaya desha) Samgramajit, bruhatsena, shUra, praharaNa, arijit, jaya, Subhadra, vaama, Ayu, satyaka
mitravrunda

ಮಿತ್ರವೃಂದ

Jayatsena (Avanti desha) Vruka, harsha, anila, Grudhra, vardhana, unnaada, mahaasha, paavana, vanhi, kShudhi,
neela

ನೀಲ

Nagjajith (kosala desha) Veera, Chandra, ashvasena, chitragu, vegavanta, vRuksha, Ama, shanku and Kunti
Kaalindi

ಕಾಳಿಂದಿ

Surya

ಸೂರ್ಯ

Shruta, kavi, vrusha, vIra, subaahu, bhadra, darsha, purnamaasa, sOmaka, shaaMti
lakshaNa

ಲಕ್ಷಣ

Madraraaja

ಮದ್ರರಾಜ

PraGOSha, gaatravanta, simhabala, prabala, Urdhvaga, saha, mahaashakti, Oja, aparijita

Leave a Reply

Your email address will not be published.

Sumadhwa Seva © 2022