SUMMER CAMP STARTS @ SHAKAMBARINAGAR RAYARA MUTT

ಸುಮಧ್ವ ಸೇವಾ ಸಮಿತಿ ಟ್ರಸ್ಟ್ (ರಿ)

ರಾಯರ ಮಠ, ಶಾಕಾಂಬರಿನಗರ,

ಬನಶಂಕರಿ ದೇವಸ್ಥಾನದ ಎದುರು,

ಬೆಂಗಳೂರು – ೫೬೦೦೭೦

“ಸುಮಧ್ವ ಬೇಸಿಗೆ ಶಿಬಿರ”

for application form –  download here

22.4.2009ರಿಂದ 28.4.2009ರವರೆಗೆ

8ರಿಂದ 16ವರ್ಷದ ಗಂಡು ಮಕ್ಕಳಿಗೆ

ಸುಮಧ್ವಸೇವಾಸಮಿತಿಯ ಆಶ್ರಯದಲ್ಲಿ

ಉಚಿತವಾಗಿ

ಬೇಸಿಗೆ ಧಾರ್ಮಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಸಮಯ ಬೆಳಿಗ್ಯೆ 8ರಿಂದ ಸಂಜೆ 6ಘಂಟೆಯವರೆಗೆ

(ಪರಸ್ಥಳದಿಂದ ಬಂದವರಿಗೆ ವಸತಿ ಸೌಕರ್ಯವಿದೆ)

ಹೇಳಿಕೊಡುವ ವಿಷಯಗಳು :-

ದೇವರನಾಮಗಳು, ಸಂಧ್ಯಾವಂದನೆಕ್ರಮ,  ಅಗ್ನಿಕಾರ್ಯ,

ದೇವಪೂಜಾ ತಯಾರಿ, ವಿಧಾನ, ನಿತ್ಯಪಠನೀಯ ಸ್ತೋತ್ರಗಳು,

ಹರಿಕಥಾಮೃತಸಾರದ ಆಯ್ದಸ್ತೋತ್ರಗಳು, ಕಕ್ಷತಾರತಮ್ಯ, ಇತ್ಯಾದಿ

  • ವಿವರಗಳಿಗೆ ಸಂಪರ್ಕಿಸಿ :

  • ಶ್ರೀಮಠದ ಕಾರ್ಯಾಲಯ       :    65700759

  • ಶ್ರೀಅನಂತಪದ್ಮನಾಭಾಚಾರ್ : 9900196118

  • ಶ್ರೀ ನರಹರಿ ಸುಮಧ್ವ            : 9916904341

  • ಶ್ರೀ ರಾಘವೇಂದ್ರಾಚಾರ್       : 9845760226

Updated: April 5, 2009 — 11:07 am
Sumadhwa Seva © 2022