Vyateepatha Yoga “ವ್ಯತೀಪಾತ ಯೋಗ”

“Vyateepatha Yoga” “ವ್ಯತೀಪಾತ ಯೋಗ”

Click for PDF File on Vyateepaatha Yoga

What is Vyateepatha Yoga? –  Vyateepaatha is one of the Yoga special.   It is born with the direct Drusti of Surya and Chandra together.  He is born from Surya Drusti and Chandra Drusti when fallen once – to be called as Vyateepaatha.

ವ್ಯತೀಪಾತವೆಂಬುದು ಯೋಗ ವಿಶೇಷ.  ಸೂರ್ಯ ಹಾಗೂ ಚಂದ್ರ ಈ ಇಬ್ಬರ ಪರಸ್ಪರ ದೃಷ್ಠಿ ಒಬ್ಬರ ಮೇಲೊಬ್ಬರ ದೃಷ್ಠಿ ಬಿದ್ದಂತೆ ಕೋಪದ ಸಂತಾಪದಿಂದ ಒಬ್ಬ ಪ್ರಳಯಕಾಲದ ಅಗ್ನಿಗೆ ಸದೃಶನಾದ ವ್ಯಕ್ತಿಯು ಜನಿಸಿದನು.  ಸೂರ್ಯನ ದೃಷ್ಠಿಪಾತ ಹಾಗೂ ಚಂದ್ರನ ದೃಷ್ಠಿಪಾತ ಎರಡೂ ದೃಷ್ಠಿಯಿಂದ ಜನಿಸಿದ ಇವನು “ವ್ಯತೀಪಾತ” ಎಂದೆನಿಸಿದನು.

ವ್ಯತೀಪಾತ ಎನ್ನುವವನು ೧೭ನೇ ಅಧಿಪತಿ.  ಸೂರ್ಯಚಂದ್ರರ ಅನುಗ್ರಹದಿಂದ ಈ ದಿನ ಅಂದರೆ ಈ ಯೋಗವಿದ್ದಾಗ ವಿಶೇಷ ಫಲವಿದೆ.  ಯಾರು ಸ್ನಾನ-ದಾನಾದಿಗಳನ್ನು ಈ ದಿನ ಮಾಡುವರು ಬೇರೆ ಎಲ್ಲದಕ್ಕಿಂತ ಹೆಚ್ಚು ಫಲಕಾರಿ.

ಧನುರ್ವ್ಯತೀಪಾತ  – ಧನುರ್ಮಾಸದಲ್ಲಿ ಬರುವ ವ್ಯತೀಪಾತದ ದಿನ ವಿಶೇಷ ಮಹತ್ವದ್ದದಾಗಿದೆ.

DhanurvyatIpaata – Vyateepaata yoga coming in the month Dhanurmasa is called DhanurvyatIpaata yoga

ಅಸಂಖ್ಯೇಯಂ ವ್ಯತಿಪಾತೇ ದಾನಂ ವೇದವಿದೋ ವಿದುಃ |

असंख्येयं व्यतिपाते दानं वेदविदो विदुः |

asaMkhyEyaM vyatipaatE daanaM vEdavidO viduH |

chandraarkayOH nayanaveekShaNa jaatamoortiH

kaalaanaladyutinibhaH puruShOtiraudraH |

चंद्रार्कयोः नयनवीक्षण जातमूर्तिः |

कालानलद्युतिनिभः पुरुषोतिरौद्रः |

ಚಂದ್ರಾರ್ಕಯೋಃ ನಯನವೀಕ್ಷಣ ಜಾತಮೂರ್ತಿಃ |

ಕಾಲಾನಲದ್ಯುತಿನಿಭಃ ಪುರುಷೋತಿರೌದ್ರಃ  |

ಧನುರ್ಮಾಸದಲ್ಲಿ ವ್ಯತೀಪಾತಯೋಗವು ಸಹಸ್ರ ಅರ್ಧೋದಕಕ್ಕೆ ಸಮಾನ.  ಈ ದಿನ ಶ್ರಾದ್ಧ, ಪಿತೃ ತರ್ಪಣವನ್ನು ಮಾಡಬೇಕು.  ನೈವೇದ್ಯವನ್ನು ಪರಮಾತ್ಮನಿಗೆ ಈ ಕೆಳಗಿನ ಮಂತ್ರಗಳಿಂದ ಸಮರ್ಪಿಸಬೇಕು.

During VyatIkaala, arGya to be given during arunodaya period – mantra for argya –

During Vyateepaata – Tarpanaadhikarigalu to give tarpana to sarvapitrugalu .

pitRutarpaNa maMtra

ವ್ಯತೀಪಾತ ಮಹಾಸತ್ವ ಸರ್ವಪಾಪಪ್ರಣಾಶನ |

ಸಹಸ್ರಬಾಹೋ ವಿಶ್ವಾತ್ಮನ್ ಗೃಹಾಣಾರ್ಘ್ಯಂ ನಮೋಸ್ತು ತೇ |

ವ್ಯತೀಪಾತ ನಮಸ್ತೇಸ್ತು ನಮಸ್ತೇ ವಿಶ್ವಮಂಗಲ |

ವಿಷ್ಣುಚಕ್ರಸ್ವರೂಪಾಯ ನಮಸ್ತೇ ದಿವ್ಯತೇಜಸೇ ||

व्यतीपात महासत्व सर्वपापप्रणाशन ।

सहस्रबाहो विश्वात्मन् गृहाणार्घ्यं नमोस्तु ते ।

व्यतीपात नमस्तेस्तु नमस्ते विश्वमंगल ।

विष्णुचक्रस्वरूपाय नमस्ते दिव्यतेजसे

vyateepaata mahaasatwa sarvapaapapraNaashana |

sahasrabaahO vishwaatman gRuhaaNaarghyaM namOstu tE |

vyateepaata namastEstu namastE vishwamaMgala |

viShNuchakraswaroopaaya namastE divyatEjasE ||


praarthanaa maMtra

विष्णुप्रिय व्यतिपात पितृणामनृणप्रद ।

पितृणां मम वैकुंठं प्रयच्छ भगवन्मम ॥

त्वत्प्रसादेन मे भक्तिरस्त्वेवमनपायिनि ।

ज्ञान विज्ञान वैराग्यं प्रयच्छ भगवन् मम

ವಿಷ್ಣುಪ್ರಿಯ ವ್ಯತಿಪಾತ ಪಿತೃಣಾಮನೃಣಪ್ರದ |

ಪಿತೃಣಾಂ ಮಮ ವೈಕುಂಠಂ ಪ್ರಯಚ್ಛ ಭಗವನ್ಮಮ ||

ತ್ವತ್ಪ್ರಸಾದೇನ ಮೇ ಭಕ್ತಿರಸ್ತ್ವೇವಮನಪಾಯಿನಿ |

ಜ್ಞಾನ ವಿಜ್ಞಾನ ವೈರಾಗ್ಯಂ ಪ್ರಯಚ್ಛ ಭಗವನ್ ಮಮ ||

viShNupriya vyatipaata pitRuNaamanRuNaprada |

pitRuNaaM mama vaikuMThaM prayachCha bhagavanmama ||

twatprasaadEna mE bhaktirastvEvamanapaayini |

jnaana vijnaana vairaagyaM prayachCha bhagavan mama ||

This Vyateepaata yoga gives more punya than any other yoga.

Updated: December 26, 2011 — 8:34 am

Leave a Reply

Your email address will not be published.

Sumadhwa Seva © 2022